ಜಗತ್ತಿನ ಆಯಸ್ಸು ಕೇವಲ 7 ವರ್ಷವಾ?

Aug 21, 2018, 7:33 PM IST

ಬೆಂಗಳೂರು[ಆ.೨೧]: ಕೇರಳದಲ್ಲಿ ಶುರುವಾದ ಜಲಪ್ರಳಯ ಕರ್ನಾಟಕವನ್ನೂ ತತ್ತರಿಸುವಂತೆ ಮಾಡ್ತಿದೆ. ಆದ್ರೆ ಇದು ಆರಂಭವಷ್ಟೇ.. ಕೇರಳದಲ್ಲಿ ಆರಂಭವಾದ ಜಲಪ್ರಳಯ, ಮುಂದಿನ ದಿನಗಳಲ್ಲಿ ಇಡೀ ಜಗತ್ತಿಗೇ ಆವರಿಸುತ್ತಾ? ಮುಂದಿನ ಏಳು ವರ್ಷಗಳಲ್ಲಿ ಕಲಿಯುಗವೇ ಅಂತ್ಯವಾಗಿಬಿಡುತ್ತಾ? ಇಡೀ ಜಗತ್ತೇ ಮುಳುಗಿಬಿಡುತ್ತಾ? ಕೇರಳದ ಜಲ ರಕ್ಕಸ ಭಾರತವನ್ನೇ ಆಹುತಿ ಪಡೀತಾನಾ? 2.5 ಕೋಟಿ ಜನ ಭಾರತೀಯರಿಗೆ ಕಾದಿದೆಯಾ ಪ್ರಾಣಾಘಾತ?.

 

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..