ಗೂಟದ ಕಾರುಗಳಿಗೆ ಗುದ್ದಾಟ... ಇದು ಅಪ್ಪಟ ರಾಜಕೀಯ ಕಾರುಬಾರು!

Jun 26, 2018, 8:38 PM IST

ಮುಖ್ಯಮಂತ್ರಿ ಎಚ್‌.ಎಇ.ಕುಮಾರಸ್ವಾಮಿ ರೇಂಜ್ ರೋವರ್ ಹೇಗಿದೆ ಗೊತ್ತಾ? ಎಚ್‌ಡಿಕೆ ಸರ್ಕಾರಿ ಕಾರು ಬಿಟ್ಟು ಖಾಸಗಿ ಕಾರನ್ನು ಬಳಸೋದು ಯಾಕೆ? ಗೂಟದ ಕಾರುಗಳನ್ನು ಕೈಬಿಟ್ಟ ಮಂತ್ರಿಗಳ್ಯಾರ್ಯಾರು? ನೋಡೋಣ ‘ಗೂಟದ ಕಾರುಗಳಿಗಾಗಿ ಗುದ್ದಾಟ’ ವಿಶೇಷ ಕಾರ್ಯಕ್ರಮದಲ್ಲಿ....