ಸಮನ್ವಯ ಸಮಿತಿ ಸಭೆಯಲ್ಲಿ ಏನೇನಾಯ್ತು? ಇಲ್ಲಿದೆ ಹೈಲೈಟ್ಸ್

Jul 2, 2018, 12:31 PM IST

ಆಡಳಿತರೂಢ ಮೈತ್ರಿ ಸರ್ಕಾರದಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ತಲೆದೋರಿದ್ದ ಭಿನ್ನಾಭಿಪ್ರಾಯಗಳಿಗೆ ಭಾನುವಾರ ನಡೆದ ಸಮನ್ವಯ ಸಮಿತಿಯಲ್ಲಿ ತೆರೆಬಿದ್ದಿದೆ. ಸಭೆಯಲ್ಲಿ ಯಾವ್ಯಾವ ವಿಷಯಗಳ ಬಗ್ಗೆ ಚರ್ಚೆ ನಡೆಯಿತು? ಏನೆಲ್ಲಾ ನಿರ್ಧಾರವಾಯ್ತು ನೋಡೋಣ ಈ ಸ್ಟೋರಿಯಲ್ಲಿ...