ರಾಜಕೀಯ ಮಾಡಕ್ಕೇ ರಾಜಕೀಯಕ್ಕೆ ಬಂದಿದ್ದೇನೆ, ಸಮಾಜಸೇವೆಗಲ್ಲ: ಬಿಜೆಪಿ ಸಚಿವ

Oct 11, 2018, 6:02 PM IST

ಒಂದಲ್ಲ ಒಂದು ಹೇಳಿಕೆ ಮೂಲಕ ಸದಾ ಸುದ್ದಿಯಲ್ಲಿರುವ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಇದೀಗ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದು, ರಾಜಕೀಯ ಮಾಡ್ಲಿಕ್ಕೇ ರಾಜಕೀಯಕ್ಕೆ ಬಂದಿದ್ದು, ಸಮಾಜ ಸೇವೆಗಲ್ಲ ಎಂದು ಹೇಳಿದ್ದಾರೆ.