ಮದ್ವೆಯಾದ್ರೂ ಪರಪುರುಷನೊಂದಿಗೆ... ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಪತ್ನಿ!ಮತ್ತೆ ಮಾಡಿದ್ದೇನು?

Aug 11, 2018, 5:24 PM IST

ಫೇಸ್ಬುಕ್ ಮೂಲಕ ಹುಟ್ಟಿದ ಪ್ರೇಮ... ಮೂರು ವರ್ಷಗಳ ದಾಂಪತ್ಯ ಜೀವನ ಕಳೆದರೂ ಪತ್ನಿಗೆ ಚಾಟಿಂಗ್ ಗೀಳು, ನೈಟ್ ಔಟ್ ಶೋಕಿ, ಕುಡಿತ, ಮೋಜು ಮಸ್ತಿ ಎಂದು ಪತಿಯ ಆರೋಪ. ಆದರೆ ಪತ್ನಿ, ಆಕೆಯ ಗೆಳತಿ ಹೇಳೋದೇ ಬೇರೆ. ಆರೋಪ ಪ್ರತ್ಯಾರೋಪಗಳ ನಡುವೆ ಮನೆ ಗಲಾಟೆ ಬೀದಿಗೆ ಬಂದಿದೆ.