ಮೈತ್ರಿ ಸರ್ಕಾರದ ಮೊದಲ ಬಜೆಟ್ ಮಂಡನೆ; ಏನೆಲ್ಲಾ ನಿರೀಕ್ಷೆಗಳಿವೆ?

Jul 5, 2018, 9:48 AM IST

ಇಂದು ಮೈತ್ರಿ ಸರ್ಕಾರದ ಮೊದಲ ಬಜೆಟ್ ಮಂಡನೆಯ ಆಗುತ್ತಿದೆ. ಎಚ್’ಡಿಕೆಗೆ ಇದು  ಮೊದಲ ಬಜೆಟ್ ಆಗಿದೆ. ರಾಜ್ಯದ ಜನತೆಗೆ ಸಾಕಷ್ಟು ನಿರೀಕ್ಷೆಗಳಿವೆ.  ಸಹಕಾರ ಮತ್ತು ರಾಷ್ಟ್ರೀಯ ಬ್ಯಾಂಕುಗಳಲ್ಲಿನ ಸಾಲ ಮನ್ನಾ ಆಗಬಹುದು ಎಂಬ ನಿರೀಕ್ಷೆಯಿದೆ. ಜೊತೆಗೆ ಇನ್ನೂ ಸಾಕಷ್ಟು ನಿರೀಕ್ಷೆಗಳಿವೆ. ಹಿಂದಿನ ಸರ್ಕಾರದ ಭಾಗ್ಯಗಳನ್ನು ಎಚ್ ಡಿಕೆ ಮುಂದುವರೆಸ್ತಾರಾ, ಇಲ್ವಾ  ಎಂಬುದು ಕುತೂಹಲ ಮೂಡಿಸಿದೆ.