ಲೋಕಸಭಾ ಚುನಾವಣೆಗೂ ಮುನ್ನವೇ ಕಾಂಗ್ರೆಸ್‌ಗೆ ಮರ್ಮಾಘಾತ..!

Oct 7, 2018, 8:57 PM IST

ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಸಹವಾಸ ಸಾಕು ಎಂದ ಎಸ್ ಪಿ, ಬಿಎಸ್ಪಿ ಬಳಿಕ ಇದೀಗ ಸಿಪಿಎಂ ಕೂಡ ಕಾಂಗ್ರೆಸ್ ಜೊತೆಗಿನ ಮೈತ್ರಿಯಿಂದ ಹಿಂದೆ ಸರಿದಿದೆ.ಇದ್ರಿಂದ ದೇಶದಲ್ಲಿ ಬಿಜೆಪಿ ಮಣಿಸಲು ಮುಂದಾಗಿದ್ದ ಕಾಂಗ್ರೆಸ್ ಗೆ ಹಿನ್ನಡೆಯಾಗಿದೆ.