ಕೊಳದಲ್ಲಿಳಿದು ಬೇಸಿಗೆ ಬಿಸಿ ತಣಿಸುವ ಉಪಾಯ ಹೇಳಿಕೊಟ್ಟ ಮಲೈಕಾ!

By Web DeskFirst Published Apr 7, 2019, 11:23 PM IST
Highlights

ಒಂದು ಕಡೆ ಚುನಾವಣೆ ಕಾವು, ಇನ್ನೊಂದು ಕಡೆ ಬೇಸಿಗೆಯ ಬಿಸಿ.. ಬಾಲಿವುಡ್ ನ ಚಿರಕಾಲದ ಬ್ಯೂಟಿ ಮಲೈಕಾ ಅರೋರಾ ಬೇಸಿಗೆಯ ಬಿಸಿಗೆ ಮದ್ದೊಂದ್ದನ್ನು ಕಂಡುಹಿಡಿದು ನೀಡಿದ್ದಾರೆ.

ಕ್ಯಾಮೆರಾ ಕಣ್ಣಿಗೆ ಸಿಕ್ಕಿ ಬೀಳದೆ ಓಡಾಡುತ್ತಿರುವ  ಮಲೈಕಾ-ಅರ್ಜನ್ ಕಪೂರ್ ಮದುವೆ ಡೇಟ್ ಫಿಕ್ಸ್ ಆಗಿದೆ ಎಂಬ ಸುದ್ದಿ ಒಂದು ಕಡೆಯಾದರೆ ಇದು ಬೇಸಿಗೆಯ ಬಿಸಿ ತಣಿಸುವ ಸುದ್ದಿ.

ಬಾತ್ ರೂಂ ನಲ್ಲಿ ಪೂನಂ, ಎಷ್ಟು ಚೆಂದ ಸೀರೆ ಉಟ್ಟಿದ್ದಳು! ವಿಡಿಯೋ ವೈರಲ್

ಮಲೈಕಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬೇಸಿಗೆಗೆ ತಂಪು ಮಾಡಿಕೊಳ್ಳುವ ಉಪಾಯ ತಿಳಿಸಿದ್ದಾರೆ. ನೀರಿನಲ್ಲಿ ಈಜಾಡುತ್ತಿರುವ ಫೋಟೋ ಶೇರ್ ಮಾಡಿದ್ದು ಅಭಿಮಾನಿಗಳಿಂದ ಮೆಚ್ಚುಗೆ ಗಳಿಸಿಕೊಂಡಿದೆ.

 

 
 
 
 
 
 
 
 
 
 
 
 
 

SUMMER IS HERE ... time to grab our latest in swimwear @thelabellife n dive right in n cool off.....MAKE A SPLASH!!!!!

A post shared by Malaika Arora (@malaikaaroraofficial) on Apr 5, 2019 at 9:31pm PDT

 
 
 
 
 
 
 
 
 
 
 
 
 

To infinity and beyond ........ @niyamamaldives #niyamamaldives #niyama#mymaldivianlovestory

A post shared by Malaika Arora (@malaikaaroraofficial) on Mar 29, 2019 at 1:23am PDT

click me!