Malaika Arora  

(Search results - 31)
 • Malaika Arora

  ENTERTAINMENT28, Sep 2019, 12:52 PM IST

  ವೈಟ್‌ ಡ್ರೆಸ್ ಹಾಟ್‌ ಲುಕ್‌; ನಿದ್ದೆಗೆಡಿಸಿದ್ಲು 45 ರ ಮಮ್ಮಿ!

   

  ಬಿ-ಟೌನ್ ಸೆಲೆಬ್ರಿಟಿ ಪಟ್ಟಿಯಿಂದ ವೋಗೋ ಬ್ಯೂಟಿ ಅವಾರ್ಡ್ಸ್‌ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಲೈಕಾ ಅರೋರಾ ಧರಿಸಿದ ಡ್ರೆಸ್ ಟಾಕ್ ಆಫ್ ದಿ ಟೌನ್ ಆಗಿದೆ.

 • 13 top10 stories

  NEWS13, Sep 2019, 5:05 PM IST

  DKSಗೆ ಸಂಕಟ, ಟಾಪ್‌ಲೆಸ್ ನಟಿಗೆ ಕಾಮೆಂಟ್ ವಿಪರೀತ; ಇಲ್ಲಿವೆ ಸೆ.13ರ ಟಾಪ್ 10 ಸುದ್ದಿ!

  ಕಾಂಗ್ರೆಸ್ ಪ್ರಭಾವಿ ನಾಯಕ ಡಿಕೆ ಶಿವಕುಮಾರ್ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಡಿಕೆಶಿ ಜೊತೆಗೆ  ಕಾಂಗ್ರೆಸ್ ಕೂಡ ಆತಂಕ ಎದುರಿಸುತ್ತಿದೆ. ಇತ್ತ ರಾಜ್ಯದಲ್ಲಿ ಸಿಎಂ ಯುಡಿಯೂರಪ್ಪ ವಿರುದ್ಧ ಜೆಡಿಎಸ್‌ನ ರೇವಣ್ಣ ವಾಕ್ಸಮರ ಮುಂದುವರಿದಿದೆ. ರಾಜಕೀಯ ಬೆಳವಣಿಗೆಗಳ ಜೊತೆಗೆ ಬಾಲಿವುಡ್ ನಟಿ ಮಲೈಕಾ ಅರೋರ ಟಾಪ್‌ಲೆಸ್ ಫೋಟೋ ವೈರಲ್ ಆಗಿದೆ. ಸೆ.13ರಂದು ಹಲವು ಸುದ್ದಿಗಳು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದೆ. ಇಂದಿನ ಟಾಪ್ 10  ಸುದ್ದಿಗಳ ವಿವರ ಇಲ್ಲಿವೆ.

 • malaika arora

  ENTERTAINMENT13, Sep 2019, 10:22 AM IST

  45 ವರ್ಷದ ಖ್ಯಾತ ನಟಿ ಟಾಪ್‌ಲೇಸ್ ಪೋಟೋ ವೈರಲ್!

  ಬಾಲಿವುಡ್ ಬಳಕುವ ಬಳ್ಳಿಯ ಬ್ಲ್ಯಾಕ್ ಅ್ಯಂಡ್ ವೈಟ್ ಬೀಚ್ ಲುಕ್‌ನ ಬಿಕನಿ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಕಾಳ್ಗಿಚ್ಚಿನಂತೆ ಸ್ಪ್ರೆಡ್ ಆಗುತ್ತಿದೆ. ಅದರಲ್ಲೂ ಫೋಟೋಗೆ ಬಂದ ಕಾಮೆಂಟ್ ನೋಡಿದರೆ ಬೆಚ್ಚಿ ಬೆರಗಾಗೋದು ಗ್ಯಾರಂಟಿ....

 • Arjun Kapoor and Malaika Arora

  ENTERTAINMENT8, Jul 2019, 3:35 PM IST

  ಜೋಡಿಯಾಗಿ ರಿಷಿ ಕಪೂರ್ ಭೇಟಿ ಮಾಡಿದ ಮಲೈಕಾ-ಅರ್ಜುನ್

  ಬಾಲಿವುಡ್ ಹಿರಿಯ ನಟ ರಿಷಿ ಕಪೂರ್ ನ್ಯೂಯಾರ್ಕ್ ನಲ್ಲಿ ಕ್ಯಾನ್ಸರ್ ಟ್ರೀಟ್ ಮೆಂಟ್ ಪಡೆಯುತ್ತಿದ್ದಾರೆ. ಸಾಕಷ್ಟು ಬಾಲಿವುಡ್ ಸೆಲಬ್ರಿಟಿಗಳು ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ನ್ಯೂಯಾರ್ಕ್ ಗೆ ತೆರಳಿದ್ದ ಮಲೈಕಾ ಅರೋರಾ ಹಾಗೂ ಅರ್ಜುನ್ ಕಪೂರ್ ರಿಷಿ ಕಪೂರನ್ನು ಭೇಟಿ ಮಾಡಿದ್ದಾರೆ. ಉಭಯ ಕುಶಲೋಪರಿ ವಿಚಾರಿಸಿದ್ದಾರೆ. 

 • Malaika Arora

  ENTERTAINMENT4, Jul 2019, 5:30 PM IST

  ಈ ಕಾರಣಕ್ಕೆ ಮಲೈಕಾಗೆ ಅರ್ಜುನ್ ಮೇಲೆ ಸಿಕ್ಕಾಪಟ್ಟೆ ಲವ್ವಾಯ್ತಂತೆ!

  ಬಾಲಿವುಡ್ ನಟಿ ಮಲೈಕಾ ಅರೋರಾ ಹಾಗೂ ಸಿದ್ಧಾರ್ಥ್‌ ಮಲ್ಹೊತ್ರಾ ಬಿ- ಟೌನ್ ನಲ್ಲಿ ಕೇಳಿ ಬರುವ ಮೋಸ್ಟ್ ಫೇಮಸ್ ಜೋಡಿ. ಇವರಿಬ್ಬರ ನಡುವಿನ ಸಂಬಂಧ ಹೊಸದೇನಲ್ಲ. ಏನಿಲ್ಲ.. ಏನಿಲ್ಲ... ನಮ್ಮಿಬ್ಬರ ನಡುವೆ ಏನಿಲ್ಲ ಅನ್ನುತ್ತಲೇ ಒಟ್ಟಿಗೆ ಓಡಾಡುತ್ತಾರೆ. ಸುತ್ತಾಡುತ್ತಾರೆ. ಆಗಾಗ ಒಟ್ಟಿಗೆ ಸೆರೆ ಸಿಕ್ಕುತ್ತಿರುತ್ತಾರೆ. 

 • Malaika Arora: She is by far the most fittest mother of Bollywood. The secret behind her fit and glamorous body is yoga and daily dose of gym, says the actress.

  News29, May 2019, 4:25 PM IST

  ಕೈ ಎತ್ತಿ ಪೋಸ್ ಕೊಟ್ಟ ಮಲೈಕಾಗೆ ಕಾಡಿದ ಕಂಕುಳ ಕೂದಲು

  ಮಲೈಕಾ ಅರೋರ ಇಂಟರ್ ನೆಟ್ ಸೆನ್ಸೆಶನ್ ಎಂದೇ ಒಂದು ಕಾಲದಲ್ಲಿ ಕರೆಸಿಕೊಂಡವಳು. ತಮ್ಮ ಇಸ್ಟಾಗ್ರ್ಯಾಮ್ ನಲ್ಲಿ ಹಾಕಿರುವ ಪೋಟೋಕ್ಕೆ ಬರೋಬ್ಬರಿ ಒಂದು ಲಕ್ಷದ ಎಪ್ಪತೈದು ಸಾವಿರ  ಲೈಕ್ಸ್ ಬಂದಿದೆ.  ಆದರೆ ಅಷ್ಟೆ ಕಮೆಂಟ್ ಗಳು  ಬಂದಿವೆ.

 • Malaika Arora

  ENTERTAINMENT20, May 2019, 11:54 AM IST

  ಈ ನಟಿ ಜೀನ್ಸ್‌ಗೆ ನಾಯಿ ಕಚ್ಚಿದ ಬಟ್ಟೆ ಎಂದ ಟ್ರೋಲಿಗರು

  ಬಾಲಿವುಡ್ ನಟಿ ಮಲೈಕಾ ಅರೋರಾ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಅರ್ಜುನ್ ಕಪೂರ್ ಜೊತೆಗಿನ ಡೇಟಿಂಗ್ ವಿಚಾರದಲ್ಲಿ ಯಾವಾಗಲೂ ಟಾಕ್ ಆಫ್ ದ ಟೌನ್ ಆಗಿರುತ್ತಾರೆ. ಈಗ ಸುದ್ದಿಯಾಗಿರುವುದು ಹರಿದ ಜೀನ್ಸ್ ಧರಿಸಿದ್ದಕ್ಕೆ! 

 • Malaika Arora

  LIFESTYLE20, May 2019, 10:19 AM IST

  40 ರಲ್ಲೂ 18 ರಂತೆ ಕಾಣುವ ಬಳಕುವ ಬಳ್ಳಿ ಮಲೈಕಾ ಫಿಟ್ ನೆಸ್ ಗುಟ್ಟು!

  ಬಳುಕೋ ಬಳ್ಳಿಯಂತೆ, ಹೇಗೆ ಬೇಕಾದ್ರೂ ಬೆಂಡ್‌ ಆಗಬಲ್ಲೆ ಎಂದು ತಮ್ಮ ಹೆಲ್ದಿ ಆ್ಯಕ್ಟಿವಿಟಿಗಳಿಂದಲೇ ಎಲ್ಲಾ ಪಡ್ಡೆ ಹುಡುಗರನ್ನು ನಿದ್ರೆಗೆಡಿಸುತ್ತಿದ್ದವರಲ್ಲಿ, ‘ಯಲಾ ಇವ್ಳಾ ಇಷ್ಟುಫಿಟ್‌ ಹಾಗೂ ಎನರ್ಜಿಟಿಕ್‌ ಆಗಿ ಇದ್ದಾಳಲ್ಲಾ’ ಎಂದು ಹೆಣ್ಣುಮಕ್ಕಳೇ ಹುಬ್ಬೇರುವಂತೆ ಮಾಡಿದವರಲ್ಲಿ ಭಾರತೀಯ ಚಿತ್ರರಂಗದ ಗ್ಲಾಮರ್‌ ಬೆಡಗಿ ಜಸ್ಟ್‌ ನನ್ನ ವಯಸ್ಸು 40 ಎನ್ನುವ ಮಲೈಕಾ ಅರೋರಾ ಸಹ ಒಬ್ಬಳು.

 • malaika arora

  LIFESTYLE7, May 2019, 3:01 PM IST

  ಮಲೈಕಾಳ ಸೌಂದರ್ಯದ ಗುಟ್ಟು ರಟ್ಟು

   'ಮುನ್ನಿ ಬದ್ನಾಮ್ ಹುಯೀ' ಅಂತಾ ಹರೆಯದ ಹುಡುಗರ ನಿದ್ದೆಗೆಡಿಸಿದ ಹಾಟ್ ಬ್ಯೂಟಿ ಮಲೈಕಾ ಅರೋರಾ ತನ್ನ ಬ್ಯೂಟಿ ಸೀಕ್ರೆಟ್ಸ್ ಬಿಟ್ಟು ಕೊಟ್ಟಿದ್ದಾಳೆ. ಹಾಗಿದ್ದರೆ ವಯಸ್ಸನ್ನು ನಿಲ್ಲಿಸಲು ಆಕೆ ಮಾಡುವ ಕಸರತ್ತುಗಳೇನು?

 • Malaika Arora

  Cine World23, Apr 2019, 12:30 PM IST

  ಮಲೈಕಾ ಅರೋರಾ ಪುತ್ರ ಬಾಲಿವುಡ್‌ಗೆ?

  ಬಾಲಿವುಡ್ ನಟ ಅರ್ಬಜ್ ಖಾನ್ ಹಾಗೂ ಮಲೈಕಾ ಅರೋರಾ ಪುತ್ರ ಅರ್ಹಾನ್ ಖಾನ್ ಬಾಲಿವುಡ್ ಪ್ರವೇಶಿಸಲು ಸಿದ್ಧರಾಗಿದ್ದಾರೆ. ತಂದೆ, ತಾಯಿ ಹಾಗೂ ಕುಟುಂಬದವರೆಲ್ಲರೂ ಚಿತ್ರರಂಗದಲ್ಲಿರುವುದರಿಂದ ನಟನಾ ಸಾಮರ್ಥ್ಯ ಎನ್ನುವುದು ರಕ್ತದಲ್ಲಿಯೇ ಇದೆ. 

 • Malaika- Arbaz Khan

  Cine World23, Apr 2019, 11:35 AM IST

  ಮಲೈಕಾ-ಅರ್ಬಜ್ ಖಾನ್ ಮದುವೆ ಮುರಿದು ಬಿದ್ದಿದ್ಯಾಕೆ?

  ಮಲೈಕಾ ಹಾಗೂ ಅರ್ಬಜ್ ಖಾನ್ ತಮ್ಮ ಮದುವೆ ಬಗ್ಗೆ ಎಲ್ಲಿಯೂ ಮಾತನಾಡಿರಲಿಲ್ಲ. ಬಹಳ ಸಮಯದ ಬಳಿಕ ಅರ್ಬಜ್ ಖಾನ್ ಮಲೈಕಾ ಜೊತೆಗಿನ ದಾಂಪತ್ಯ ಜೀವನದ ಬಗ್ಗೆ ಮಾತನಾಡಿದ್ದಾರೆ. ಏನ್ ಹೇಳಿದ್ದಾರೆ ಈ ಸುದ್ದಿ ಓದಿ. 

 • malaika

  Cine World15, Apr 2019, 3:44 PM IST

  ಮಲೈಕಾ-ಅರ್ಜುನ್ ಇದೇ ತಿಂಗಳು ಮದುವೆಯಾಗ್ತಾ ಇರೋದು ನಿಜನಾ?

  ಮಲೈಕಾ ಅರೋರಾ ಹಾಗೂ ಅರ್ಜುನ್ ಸರ್ಜಾ ಡೇಟಿಂಗ್ ಮಾಡುತ್ತಿರುವುದು ಹಳೆಯ ವಿಚಾರ. ಏಪ್ರಿಲ್ ತಿಂಗಳು ಮದುವೆಯಾಗುತ್ತಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದ್ದು ಈ ಸುದ್ದಿಯನ್ನು ಮಲೈಕಾ ತಳ್ಳಿ ಹಾಕಿದ್ದಾರೆ. 

 • Malaika Arora

  ENTERTAINMENT11, Apr 2019, 3:53 PM IST

  ಬಾಲಿವುಡ್ ‘ಮುನ್ನಿ’ ಮಲೈಕಾ ಅರೋರಾ ಹಾಟ್ ಪೋಟೋಸ್!

   

  ಬಿ-ಟೌನ್ ಹಾಟ್ ನಟಿ, ಮಾಡೆಲ್, ವಿ.ಜೆ ಹಾಗೂ ಕಿರುತೆರೆ ನಿರೂಪಕಿ ಮಲೈಖಾ ಅರೋರಾ ವಂಡರ್‌ಫುಲ್ ಫೋಟೋಸ್ ಇವು....

 • Malika Arora

  News10, Apr 2019, 5:34 PM IST

  ವಯಸ್ಸಿನ ಬಗ್ಗೆ ಮಾತಾಡಿದವರಿಗೆ ಬಿಕಿನಿಯಲ್ಲೇ ಮಲೈಕಾ ಖಡಕ್ ಉತ್ತರ

  ಟ್ರೋಲ್ ಮಾಡುವವರಿಗೆ ಬಾಲಿವುಡ್ ನ ಸದಾ ಚೆಲುವೆ ಮಲೈಕಾ ಅರೋರಾ ಸರಿಯಾದ ತಿರುಗೇಟು ನೀಡಿದ್ದಾರೆ. ನಾನು ನನ್ನಂತೆ ಬೆದುಕುತ್ತೇನೆ,, ನಿಮ್ಮ ನಕಾರಾತ್ಮಕ ವಿಚಾರಗಳನ್ನು ನೀವೇ ಇಟ್ಟುಕೊಳ್ಳಿ ಎಂದು ಟ್ರೋಲಿಗರಿಗೆ ಬಿಸಿ ಮುಟ್ಟಿಸಿದ್ದಾರೆ.

 • Malaika Arora

  News7, Apr 2019, 11:23 PM IST

  ಕೊಳದಲ್ಲಿಳಿದು ಬೇಸಿಗೆ ಬಿಸಿ ತಣಿಸುವ ಉಪಾಯ ಹೇಳಿಕೊಟ್ಟ ಮಲೈಕಾ!

  ಒಂದು ಕಡೆ ಚುನಾವಣೆ ಕಾವು, ಇನ್ನೊಂದು ಕಡೆ ಬೇಸಿಗೆಯ ಬಿಸಿ.. ಬಾಲಿವುಡ್ ನ ಚಿರಕಾಲದ ಬ್ಯೂಟಿ ಮಲೈಕಾ ಅರೋರಾ ಬೇಸಿಗೆಯ ಬಿಸಿಗೆ ಮದ್ದೊಂದ್ದನ್ನು ಕಂಡುಹಿಡಿದು ನೀಡಿದ್ದಾರೆ.