Summer  

(Search results - 106)
 • Cine World3, Jun 2020, 2:01 PM

  ಸಮ್ಮರ್‌ನ ಹೀಟ್‌ ಹೆಚ್ಚಿಸೋ ಸಮಂತಾ ಅಕ್ಕಿನೇನಿಯ ಹಾಟ್‌ ಪೋಟೋಸ್

  ಸಮಂತಾ ಅಕ್ಕಿನೇನಿ ಸೌತ್‌ ಸಿನಿಮಾ ಇಂಡಸ್ಟ್ರೀಯ ಹಾರ್ಟ್‌ ಥ್ರೋಬ್‌. ಕೋಸ್ಟಾರ್‌ ನಾಗಚೈತನ್ಯರನ್ನು ಮದುವೆಯಾಗಿರುವ ಇವರು ಇನ್ನೂ ತನ್ನ ಡಿಮ್ಯಾಂಡ್‌ ಉಳಿಸಿಕೊಂಡಿದ್ದಾರೆ. ಸ್ಟೈಲ್‌ಗೆ ಹೆಸರಾಗಿರುವ ಸಮಂತಾಳ ಪೋಟೋಗಳು ಆಗಾಗ ಸದ್ದು ಮಾಡುತ್ತಲೇ ಇರುತ್ತವೆ. ಸದ್ಯಕ್ಕೆ ಸಮಂತಾರ ಕಳೆದ ಸಮ್ಮರ್‌ ಹಾಲಿಡೇಸ್‌ನ ಪೋಟೋಗಳು ಅಂತರ್‌ಜಾಲದಲ್ಲಿ ಹರಿದಾಡುತ್ತಿವೆ. ಸಮಂತಾ ಮತ್ತು ನಾಗ ಚೈತನ್ಯರ ಸ್ಪೇನ್‌ನ ಪಿಕ್ಚರ್‌ಗಳಾಗಿವೆ ಅವು. ಬಿಕಿನಿಯಲ್ಲಿ ಫೋಸ್‌ ಕೊಟ್ಟಿರುವ ನಟಿಯ ಹಾಟ್‌ ಪೋಟೋಗಳು ಬೇಸಿಗೆಯ ಬಿಸಿಯನ್ನು ಹೆಚ್ಚಿಸಿರುವುದಂತೂ ಸುಳ್ಳಲ್ಲ.

 • <p>Coronavirus </p>
  Video Icon

  state2, Jun 2020, 10:57 AM

  ಕೊರೊನಾ ಬಗ್ಗೆ ಇನ್ನೊಂದು BIG EXCLUSIVE: ಇನ್ನಷ್ಟು ಹೆಚ್ಚಾಗಲಿದೆ ಆರ್ಭಟ

  ಕೊರೊನಾ ಬಗ್ಗೆ ಇನ್ನೊಂದು ಬಿಗ್ ಎಕ್ಸ್‌ಕ್ಲೂಸಿವ್ ಶಾಕಿಂಗ್ ನ್ಯೂಸ್ ಇಲ್ಲಿದೆ. ಹಂತ ಹಂತದಲ್ಲಿ ಲಾಕ್‌ಡೌನ್ ರಿಲೀಫ್ ಆದರೂ ಕೊರೊನಾ ಇರುತ್ತೆ. ಮಹಾಮಾರಿ ಕೊರೊನಾ ವೈರಸ್ ಇನ್ನಷ್ಟು ರೌದ್ರ ರೂಪ ಇದೆಯಂತೆ. ಹೀಗಂತ ಟಾಸ್ಕ್‌ಫೋರ್ಸ್ ಸ್ಫೋಟಕ ಮಾಹಿತಿ ನೀಡಿದೆ. ದೇಶದಲ್ಲಿ ಬೇಸಿಗೆ ಕಾಲದಿಂದ ಆರಂಭವಾದ ಕೊರೊನಾ ಇನ್ನೂ ಎರಡು ಕಾಲಗಳಲ್ಲಿ  ಆರ್ಭಟ ಇದ್ದೇ ಇದೆಯಂತೆ! ಮಳೆಗಾಲದಲ್ಲಿ ಅಷ್ಟು ಟೆನ್ಷನ್ ಇರದಿದ್ರೂ ಚಳಿಗಾಲದಲ್ಲಿ ಮತ್ತೆ ಡೇಂಜರ್ ಅಂತೆ! ಯಾವುದೇ ಸಾಂಕ್ರಾಮಿಕ ರೋಗಗಳು ಚಳಿಗಾಲದಲ್ಲೇ ಹೆಚ್ಚು ಮಾರಕವಂತೆ.  ಹೀಗಂತ ಡಾ. ಎಂ ಕೆ ಸುದರ್ಶನ್ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. 

 • Food29, May 2020, 3:37 PM

  ಮಾವಿನ ಕಾಯಿ ಹುಳಿಯೆಂದು ಹಳಿಯಬೇಡಿ, ಆರೋಗ್ಯಕ್ಕದು ಸಿಹಿಯೇ

  ಹುಳಿಯೆಂಬ ಕಾರಣಕ್ಕೆ ಮಾವಿನ ಕಾಯಿಯನ್ನು ದೂರ ತಳ್ಳಬೇಡಿ. ಮಾವಿನ ಕಾಯಿಯಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ.

 • Health28, May 2020, 11:09 AM

  ಗಂಜಿ,ನಿಂಬೆ,ಸಲಾಡ್ಸ್‌ ;ಬೇಸಿಗೆ ಬಾಡಿ ಹೀಟ್‌ಗೆ ಈ ಡಯೆಟ್‌!

  ಸಮ್ಮರ್‌ನಲ್ಲಿ ಬಾಡಿ ಹೀಟ್‌ ಹೆಚ್ಚಾಗಿ ಕಸಿವಿಸಿಯಾಗೋದು ಸಹಜ. ಅಧಿಕ ಉಷ್ಣತೆಗೆ ದೇಹದಲ್ಲಿರುವ ನೀರಿನಂಶ ಕಡಿಮೆಯಾಗುತ್ತೆ, ಮೈ ಶಾಖ ಹೆಚ್ಚಾಗುತ್ತೆ. ಎದೆಬಡಿತದಲ್ಲಿ ಏರುಪೇರು, ಆಯಾಸ, ಬಳಲಿಕೆ ಉಂಟಾಗಬಹುದು. ಜೊತೆಗೆ ಚರ್ಮವೂ ಡ್ರೈ ಆಗಿ ತುರಿಕೆ, ಕಿರಿಕಿರಿ ಆಗಬಹುದು. ಇಲ್ಲಿ ಹೇಳಿರೋ ಡಯೆಟ್‌ ಬೇಸಿಗೆಯಲ್ಲೂ ದೇಹ ಕೂಲ್‌ ಕೂಲ್‌ ಇರುವ ಹಾಗೆ ಮಾಡುತ್ತೆ.

 • Vaastu25, May 2020, 6:43 PM

  ಗಾರ್ಡನ್ ಅಂದಕ್ಕೆ ಬಿಸಿಲೇ ಕಂಟಕ; ಗಿಡ, ಬಳ್ಳಿಗೆ ಬೇಕು ವಿಶೇಷ ಆರೈಕೆ

  ಬಿಸಿಲಿನ ಬೇಗೆಗೆ ಗಾರ್ಡನ್‍ನಲ್ಲಿರುವ ಗಿಡ-ಬಳ್ಳಿ ಬಾಡಿ ಜೀವ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು. ಈ ಸಮಯದಲ್ಲಿ ನೀರು, ಆರೈಕೆ ಸರಿಯಾಗಿದ್ರೆ ಮಾತ್ರ ಗಾರ್ಡನ್ ಅಂದ ಉಳಿಸಿಕೊಳ್ಳಬಲ್ಲದು.

 • Food19, May 2020, 4:07 PM

  ಬೇಸಿಗೆಯಲ್ಲಿ ಮಕ್ಕಳಿಗೆ ಈ ಜ್ಯೂಸ್ ನೀಡಲು ಮರೆಯಬೇಡಿ

  ಬೇಸಿಗೆಯಲ್ಲಿ ದೇಹಕ್ಕೆ ನೀರಿನ ಅಗತ್ಯ ಹೆಚ್ಚಿರುತ್ತೆ. ಮಕ್ಕಳು ನೀರು ಕುಡಿಯಲು ಇಷ್ಟಪಡದಿರಬಹುದು, ಹೀಗಾಗಿ ಅವರಿಗೆ ಆರೋಗ್ಯಕರ ಜ್ಯೂಸ್‍ಗಳನ್ನು ತಯಾರಿಸಿ ಕೊಡೋದು ಒಳ್ಳೆಯದು.

 • <p>Ballari </p>

  Karnataka Districts6, May 2020, 10:52 AM

  ಒಂದ್ಕಡೆ ಕೊರೋನಾ ಕಾಟ, ಇನ್ನೊಂದ್ಕಡೆ ಸುಡು ಬಿಸಿಲಿಗೆ ಬಸವಳಿದ ಜನ: ಗ್ರಾಹಕರಿಗೆ SBIನಿಂದ ವಿನೂತನ ಸೇವೆ..!

  ಬಿರುಬಿಸಿಲನಾಡು ಬಳ್ಳಾರಿಯಲ್ಲಿ ಈಗ ಕೆಂಡದಂತಹ ಬಿಸಿಲು. ಬಿಸಿಲಿನ ಧಗೆ ಒಂದೆಡೆಯಾದರೆ ಕೊರೋನಾ ವೈರಸ್‌ನಿಂದ ಪಾರಾಗಲು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯ. ಹೀಗಾಗಿ ಗ್ರಾಹಕರ ಹಿತದೃಷ್ಟಿಯಿಂದ ನಗರದ ಭಾರತೀಯ ಸ್ಟೇಟ್‌ ಬ್ಯಾಂಕ್‌ನ ಮುಖ್ಯ ಶಾಖೆಯು ಅನುಕೂಲ ಕಲ್ಪಿಸಿದೆ.
   

 • <p>Jayashree kasarvalli mango recipe </p>

  Food3, May 2020, 9:52 AM

  ದುರಿತ ಕಾಲಕ್ಕೆ ಸರಳ ಅಡುಗೆಗಳು;ತೋತಾಪುರಿ ಸ್ಪೆಷಲ್‌ ಅಡುಗೆಗಳು!

  ಅಡುಗೆ ಮನೆಯಲ್ಲಿ ತನ್ನದೇ ಸಾಮ್ರಾಜ್ಯ ಬೆಳೆಸಿಕೊಂಡ ಪ್ರತಿ ಗೃಹಿಣಿಗೂ ಲೀಲಾಜಾಲವಾಗಿ ಅಡುಗೆ ಮಾಡಬೇಕೆಂದರೆ ಬೇಕಾದ ಲವಜಮೆಗಳು, ಸಾಮಾಗ್ರಿಗಳು, ತರಕಾರಿಗಳು ಯಥೇಚ್ಛವಾಗಿರಬೇಕೆನ್ನುವ ಕಲ್ಪನೆ ಹೊಸದಲ್ಲ. ಬೀರು ತುಂಬಾ ಸೀರೆಯಿದ್ದು, ಹೊರ ಹೋಗುವಾಗ ಉಡುವುದಕ್ಕೆ ಮತ್ತೆ ಬೀರೆಲ್ಲಾ ತಡಕಾಡುವಂತೆ, ಫ್ರಿಡ್ಜ್‌ ತುಂಬಾ ತರಕಾರಿಯಿದ್ದರೂ, ಕೊತ್ತಂಬರಿ ಸೊಪ್ಪಿಲ್ಲವೆಂದು ಮತ್ತೆ ಅಂಗಡಿಗೆ ಓಡುವುದು ಸಾಮಾನ್ಯ

 • Ramesh jarakiholi

  Karnataka Districts29, Apr 2020, 12:08 PM

  ಕುಡಿಯುವ ನೀರಿನ ಸಮಸ್ಯೆಯಾಗದಂತೆ ವರ್ಷ​ದಲ್ಲಿ 3 ಸಲ ಕೆರೆ ಭರ್ತಿಗೆ ಕ್ರಮ: ಸಚಿವ ಜಾರಕಿಹೊಳಿ

  ಜನರಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಲು ರಾಜ್ಯದ ಎಲ್ಲ ಜಲಾಶಯಗಳ ಮೂಲಕ ವಾರ್ಷಿಕ 2-3 ಬಾರಿ ನೀರು ಹರಿಸಿ ಕೆರೆಗಳನ್ನು ಭರ್ತಿ ಮಾಡುವ ಕುರಿತಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇ​ಳಿ​ದ್ದಾರೆ. 
   

 • mid day meal

  India29, Apr 2020, 10:12 AM

  ಬೇಸಿಗೆ ರಜೆಯಲ್ಲೂ ಮಕ್ಕಳಿಗೆ ಬಿಸಿಯೂಟ

  ಇದೊಂದು ಕಠಿಣ ಪರಿಸ್ಥಿತಿಯಾಗಿದ್ದು ವಿದ್ಯಾರ್ಥಿಗಳು ಮನೆಯಲ್ಲೇ ಇರಿ. ಆದಷ್ಟು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ. ಸ್ವಚ್ಚತೆಯ ಬಗ್ಗೆ ಗಮನವಿರಲಿ. ಆರೋಗ್ಯ ಸೇತು ಆ್ಯಪ್‌ ಬಳಸಲು ಸಚಿವರು ಮನವಿ ಮಾಡಿಕೊಂಡರು
   

 • mango

  Food26, Apr 2020, 4:46 PM

  ಬೇಸಿಗೆ ಸೆಕೆ ಓಡಿಸೋ ಮಾವಿನ ಕೂಲ್ ಕೂಲ್ ರೆಸಿಪಿ

  ಈಗ ಮಾವಿನ ಹಣ್ಣಿನ ಸೀಸನ್. ಬೇಸಿಗೆ ಸೆಕೆ ಕೂಡ ಇದೆ. ಈ ಸೆಕೆ ಹೋಗಲಾಡಿಸುವ ತಂಪು ತಂಪು ಮಾವಿನ ರೆಸಿಪಿಗಳು ಮಾಡಿ ನೋಡಿ.

   

 • Dengue Fever 

  Health23, Apr 2020, 3:09 PM

  ಬೇಸಿಗೆಯಲ್ಲಿ ಡೆಂಗೆ ಕೂಡಾ ಬರಬಹುದು ಹುಷಾರು!

  ಬೇಸಿಗೆ ಬಂತು ಎಂದರೆ ಡೆಂಗೆ ಜ್ವರದ ಕೇಸುಗಳೂ ಹೆಚ್ಚುತ್ತವೆ. ಈ ಸೀಸನ್‌ನಲ್ಲಂತೂ ಸಾಮಾನ್ಯ ಫ್ಲೂ, ಡೆಂಗೆ ಜ್ವರದ ಜೊತೆಗೆ ಕೊರೊನಾವನ್ನೂ ಹೆಚ್ಚು ಎಚ್ಚರಿಕೆಯಿಂದ ಪ್ರತ್ಯೇಕಿಸಿ ಗುರುತಿಸುವ ಅಗತ್ಯ ಇದೆ.
   

 • MB Patil3

  Karnataka Districts13, Apr 2020, 10:32 AM

  'ಬೇಸಿಗೆಯಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ಕಾಲುವೆಗಳಿಗೆ ನೀರು ಹರಿಸಿ'

  ಬೇಸಿಗೆಯಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ವಿಜಯಪುರ ಜಿಲ್ಲೆಯ ಎಲ್ಲ ಕಾಲುವೆಗಳಿಗೆ ನೀರು ಹರಿಸಬೇಕು ಎಂದು ಮಾಜಿ ಸಚಿವ, ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ ಪ್ರಾದೇಶಿಕ ಆಯುಕ್ತ ಅಮ್ಲಾನ್‌ ಆದಿತ್ಯ ಬಿಸ್ವಾಸ್‌ ಅವರಿಗೆ ದೂರವಾಣಿ ಮೂಲಕ ಮನವಿ ಮಾಡಿದ್ದಾರೆ. 
   
 • sunny leone

  Cine World12, Apr 2020, 7:56 PM

  ಚಿತ್ರಗಳು: ಬೇಸಿಗೆಯ ಬಿಸಿಲ ಬೇಗೆಯಿಂದ ಕಲ್ಲು-ಬಂಡೆಗಳ ಮಧ್ಯೆ ಸನ್ನಿ ಖುಲ್ಲಂ ಖುಲ್ಲಾ

  ರೋನಾ ಲಾಕ್‌ಡೌನ್‌ನಿಂದ ಮನೆಯಲ್ಲಿ ಕುಳಿತು ಬೋರಾಗಿರುವ ಅಭಿಮಾನಿಗಳ ಮನ ತಣಿಸಲು ಮಾದಕ ನಟಿ ಸನ್ನಿ ಲಿಯೋನ್‌  ಸಖತ್ ಹಾಟ್ ಫೋಟೋಳನ್ನು ಹರಿಬಿಟ್ಟಿದ್ದಾರೆ. ಬೇಸಿಗೆಯ ಬಿಸಿಲ ಬೇಗೆಯಿಂದ ಪಾರಾಗಲು ಸನ್ನಿ ಕಲ್ಲು-ಬಂಡೆಗಳ ಮಧ್ಯೆ ತುಂಡು ಉಡುಗೆಯಲ್ಲಿ ಲಾಕ್‌ ಆಗಿದ್ದಾಳೆ. '12 ಡೇಸ್ ಆಫ್ ಸಮ್ಮರ್’ (ಬೇಸಗೆಯ ಈ 12 ದಿನಗಳು) ಕಾನ್ಸೆಪ್ಟ್ ನಲ್ಲಿ ಸನ್ನಿ ಲಿಯೋನ್ ತಮ್ಮ ಮೋಹಕ ಹಾಟ್ ಫೋಟೋಗಳನ್ನು ಹಂಚಿಕೊಂಡು ಲಾಕ್‌ಡೌನ್ ಸಂಭ್ರಮಿಸುತ್ತಿರುವ ಮೋಹಕ ತಾರೆ.

 • Ayra yash

  Sandalwood10, Apr 2020, 12:49 PM

  ಐರಾ ಕೈಯಲ್ಲಿ ಐಸ್‌ ಕ್ಯಾಂಡಿ; ರಾಧಿಕಾ ತಯಾರಿಸಿದ ಪಾಪ್‌ಸಿಕಲ್ ಇದು!

  ರಾಕಿಂಗ್‌ ದಂಪತಿ ಮುದ್ದಿನ ಮಗಳ ಕೈಯಲ್ಲಿ ಪಾಪ್‌ಸಿಕಲ್. ಫೋಟೋ ಅಪ್ಲೋಡ್‌ ಆದ ಕೆಲವೇ ಕ್ಷಣಗಳಲ್ಲಿ ಫುಲ್‌ ವೈರಲ್‌...