ದಪ್ಪ ಕೂದಲು ನಿಮ್ಮದಾಗಬೇಕೇ? ಹೀಗೆ ಮಾಡಿ

Jun 22, 2018, 5:31 PM IST

ದಟ್ಟವಾದ ಕೂದಲು ಯಾರಿಗಿಷ್ಟವಿಲ್ಲ ಹೇಳಿ? ಕೂದಲು ದಪ್ಪವಾಗಲು ಏನೆಲ್ಲಾ ಕಸರತ್ತು ಮಾಡುತ್ತೇವೆ. ಇದ್ದಬದ್ದ ಶಾಂಪೂ, ಎಣ್ಣೆ, ಕಂಡಿಶನರ್ ಎಲ್ಲಾ ಬಳಸುತ್ತೇವೆ. ಆದರೆ ಫಲಿತಾಂಶ ಮಾತ್ರ ಶೂನ್ಯ. ಮನೆಯಲ್ಲೇ ಏನು ಮಾಡಬಹುದು ಇಲ್ಲಿದೆ ಸಿಂಪಲ್ ಟಿಪ್ಸ್.