ರೋಗ ಹೊಡೆದೋಡಿಸುವ ಗುಲಾಬಿ ಸೌಂದರ್ಯ ವೃದ್ಧಿಗೂ ಬೇಕು

Jul 4, 2018, 4:04 PM IST

ಪ್ರೀತಿಯ ಸಂಕೇತವಾದ ಗುಲಾಬಿ ಹೂವಿನಲ್ಲಿ  ನೂರಾರು ರೀತಿಯ ಆರೋಗ್ಯ ಲಾಭಗಳಿದೆ. ಗುಲಾಬಿ ದಳದಲ್ಲಿ  ಕೀಟಾಣು ನಾಶಕ, ವೈರಾಣು ನಾಶಕ ಗುಣಗಳಿದೆ.