LIFESTYLE

ತುಟಿ ಮೇಲೆ ಬೆರಳಿಟ್ಟ ನಾರಿ: ಉಗುರು ತೋರಿಸ್ತಾಳೆ ಬಾರಿ ಬಾರಿ!

Sep 16, 2018, 11:17 AM IST

ಬೆಂಗಳೂರು(ಸೆ.16): ಉದ್ದುದ್ದ ಉಗುರು ಬಿಡ್ಕೊಂಡು, ನನ್ ಉಗುರು ಹಂಗಿದೆ, ಹಿಂಗಿದೆ ಅಂತಾ ಜಂಭ ಕೊಚ್ಕೊಂಡು ಕಂಡ ಕಂಡವ್ರಿಗೆಲ್ಲಾ ತೋರಿಸ್ಕೋತ ತಿರುಗಾಡೋದು ಕೂಡ ಈಗ ಫ್ಯಾಷನ್. ಅದ್ರಲ್ಲೂ ಹೆಣ್ಮಕ್ಕಳಿಗೆ ಫ್ಯಾಷನ್ ಅಂದ್ರೆ ಕೇಳ್ಬೇಕಾ? ಉಗುರುಗಳೇ ತಮ್ಮ ಜೀವಾ ಅಂತಾರೆ. 

ಹಾಕೋ ಡ್ರೆಸ್​ಗೆ ತಕ್ಕಂತೆ ತಮ್ಮ ಉಗುರುಗಳನ್ನು ಶೃಂಗರಿಸಿದ್ರೆ ಮುಗೀತು. ಚಂದವೋ ಚಂದ ನನ್ನ ಉಗುರು ಚಂದ ಆಗಾಗ ತುಟಿ ಮೇಲೆ ಬೆರಳಿಟ್ಟು ತೋರಿಸ್ತಾರೆ. ಇದೀಗ ರಷ್ಯಾದಲ್ಲಿನೈಲ್ ಸುನ್ನಿ ಅನ್ನೋ ಪಾರ್ಲರ್ ತನ್ನ ಉಗುರುಗಳ ಬಗೆ ಬಗೆಯ ಅಲಂಕಾರದಿಂದ ಸುದ್ದಿಯಾಗಿದೆ. ಉಗುರೊಳಗೆ ಇರುವೆ, ಸೊಳ್ಳೆ ಹಾಕಿ ಅಲಂಕಾರ ಮಾಡ್ಕೊಡಲಾಗ್ತದೆ. ಸದ್ಯ ಈ ವಿಡಿಯೋ ಎಲ್ಲಾ ಕಡೆ ಸಖತ್ ವೈರಲ್ ಆಗ್ತಿದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..