ಮೀಟಿಂಗ್ ನಡುವೆಯೇ ಮಹಿಳೆಯರೊಂದಿಗೆ ಅಧಿಕಾರಿಗಳ ವಾಟ್ಸಪ್ ಚಾಟಿಂಗ್!

Jul 11, 2018, 8:11 PM IST

ಚಿತ್ರದುರ್ಗ ಜಿಲ್ಲೆಯ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳು ವಾಟ್ಸಪ್ ಚಾಟಿಂಗ್‌ನಲ್ಲಿ ನಿರತರಾಗಿರುವುದರ ಬಗ್ಗೆ ಸುವರ್ಣನ್ಯೂಸ್ ವರದಿ ಮಾಡಿತ್ತು. ವರದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತಕೊಂಡ ಮೇಲಾಧಿಕಾರಿಗಳು, ಇದೀಗ ಅಧಿಕಾರಿಗಳ ವಾಟ್ಸಪ್ ಚಾಳಿಗೆ ಬ್ರೇಕ್ ಹಾಕಿದ್ದಾರೆ.