ಯುವತಿಯರಿದ್ದ ಗಾಡಿಗೆ ಢಿಕ್ಕಿ ಹೊಡೆದು, ಹೊರ ಬಿದ್ದವರ ಮೇಲೆ ರೇಪ್ ಯತ್ನ!

Jul 31, 2018, 9:58 AM IST

ಯುವತಿಯರಿಬ್ಬರು ಹೋಗುತ್ತಿದ್ದ ವಾಹನಕ್ಕೆ ಢಿಕ್ಕಿ ಹೊಡೆದು, ಅವರಿಬ್ಬರ ಮೇಲೆ ಅತ್ಯಾಚಾರ ನಡೆಸಲು ವ್ಯಕ್ತಿಯೊಬ್ಬ ಯತ್ನಿಸಿದ ಘಟನೆ ದಕ್ಷಿಣ ಕನ್ನಡ ಜಲ್ಲೆಯಲ್ಲಿ ನಡೆದಿದೆ.  ಯುವತಿಯರು ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.