Aug 6, 2018, 6:06 PM IST
ಮಗು ನಂದಲ್ಲ, ನನಗೆ ಹುಟ್ಟಿಯೇ ಇಲ್ಲ ಎಂದ ಗಂಡನಿಗೆ ಹೆಂಡತಿಯೇ ಚಳಿ ಬಿಡಿಸಿದ್ದಾಳೆ. ನಡು ರಸ್ತೆಯಲ್ಲೇ ಕಲ್ಲು ತೆಗೆದುಕೊಂಡು ಗಂಡನ ತಲೆ ಚಚ್ಚಿದ್ದಾಳೆ ಈ ಮಹಾಕಾಳಿ. ಬೆಂಗಳೂರಿನ 8ನೇ ಮೈಲಿಯಲ್ಲಿ ಇಂಥದ್ದೊಂದು ಪ್ರಕರಣ ನಡೆದಿದ್ದು ಶೀಲ ಶಂಕಿಸಿದವರನಿಗೆ ಪತ್ನಿಯೇ ಗೂಸಾ ನೀಡಿದ್ದಾಳೆ. ಮಗುವಿನ ಬಗ್ಗೆ ಡೌಟ್ ಇದ್ರೆ ಬಾ ಆಣೆ ಮಾಡ್ತೀನಿ ಎಂದು ಪತ್ನಿ ಎಳೆದಾಡಿದ್ದು ಕ್ಯಾಮರಾದಲ್ಲಿ ಸೆರೆಯಾಗಿದೆ.