ಪುಂಡರ ಅನುಕೂಲಕ್ಕಾಗಿ ಕಾಲೇಜು ಕಾಂಪೌಂಡ್ ಎತ್ತರ ಇಳಿಸಿದ ಗುತ್ತಿಗೆದಾರರು!

Aug 13, 2018, 11:36 AM IST

ಕಾಲೇಜು ಕಾಂಪೌಂಡ್ ಇರುವುದು ವಿದ್ಯಾರ್ಥಿಗಳು ಹಾಗೂ ಸಂಸ್ಥೆಯ ಹಿತಕ್ಕಾಗಿ. ಆದರೆ ಮಂಡ್ಯ ಜಿಲ್ಲೆಯ ಮಳವಳ್ಳಿಯ ಕಾಲೇಜಿನ ಕಾಂಪೌಂಡ್ ಗೋಡೆಯನ್ನು ಗುತ್ತಿಗೆದಾರರು ಎತ್ತರಿಸುವ ಬದಲು ಕಡಿಮೆ ಮಾಡಿರುವ ಘಟನೆ ನಡೆದಿದೆ. ಪುಂಡಪೋಕರಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಹೀಗೆ ಮಾಡಲಾಗಿದೆ!