ನವದೆಹಲಿ: 'ಇರುವ ಕೆಲಸ ಮಾಡುವುದರಲ್ಲೇ ಅರೆಜೀವವಾಗಿರು ತ್ತೇವೆ' ಎನ್ನುವವರ ನಡುವೆ ಕೆಲವರು ಒಟೊಟ್ಟಿಗೆ ಕದ್ದು ಮುಚ್ಚಿ 2-3 ಕಂಪನಿಗಳಲ್ಲಿ ದುಡಿ ಯುತ್ತಿರುತ್ತಾರೆ. ಇದು ಐಟಿ ಕಂಪನಿ ಗಳಲ್ಲಷ್ಟೇ ನಡೆಯುವುದು ಎಂದು ಕೊಂಡರೆ ಭ್ರಮೆ. ಸಿಂಗಾಪುರದಲ್ಲಿ ಮನೆಗೆಲಸದಾಕೆಯೊಬ್ಬಳು ಹೀಗೆ ಮೂನ್‌ಲೈಟಿಂಗ್ ಮಾಡಿದ್ದು ಬೆಳ ಕಿಗೆ ಬಂದಿದೆ. 53 ವರ್ಷದ ಈಕೆ, ತನ್ನನ್ನು ಕೆಲಸಕ್ಕೆ ಇಟ್ಟುಕೊಂಡವರ ಮನೆಯ ಜತೆಗೆ ಇನ್ನೆ ರಡು ಮನೆಗಳಲ್ಲಿ ಕೆಲಸ ಮಾಡುತ್ತಿದ್ದುದು ಬಯಲಾದ ಬೆನ್ನಲ್ಲೇ, ಕೋರ್ಟ್ ಆಕೆಗೆ 8.8 ಲಕ್ಷರು. ದಂಡ ವಿಧಿಸಿದೆ. ಭಾರತದಲ್ಲಿ ಈ ಬಗ್ಗೆ ಅವರ ಬಳಿ ವಾದ ಮಾಡುವುದು ನಮ್ಮ ಕಾಲಿಗೆ ನಾವೇ ಕಲ್ಲೆತ್ತಿ ಹಾಕಿಕೊಂಡಂತೆ.

11:52 PM (IST) Sep 06
ಸೆಪ್ಟೆಂಬರ್ 9 ರಂದು ಅಮೆರಿಕದಲ್ಲಿ ಆರಂಭವಾಗಲಿರುವ ಯುಎನ್ ಜನರಲ್ ಅಸೆಂಬ್ಲಿಯ 80 ನೇ ಅಧಿವೇಶನದಲ್ಲಿ ಸೆಪ್ಟೆಂಬರ್ 23 ರಿಂದ 29 ರವರೆಗೆ ಉನ್ನತ ಮಟ್ಟದ ಸಾರ್ವಜನಿಕ ಚರ್ಚೆ ನಡೆಯಲಿದೆ
11:09 PM (IST) Sep 06
ಸೆಕೆಂಡ್ ಹ್ಯಾಂಡ್ ಕಾರು ಖರೀದಿ ಸಲಹೆಗಳು: ಬೆಲೆ, ಲೋನ್, ವಾರಂಟಿ, ಪೇಪರ್‌ವರ್ಕ್ ಹೀಗೆ 6 ಮುಖ್ಯ ವಿಷಯಗಳನ್ನು ತಿಳಿದುಕೊಳ್ಳಿ. ಪೂರ್ತಿ ವಿವರಗಳು ಇಲ್ಲಿವೆ. ಇಲ್ಲವೆಂದರೆ ಮೋಸ ಹೋಗ್ತೀರಿ..
10:39 PM (IST) Sep 06
09:18 PM (IST) Sep 06
ಬ್ರಿಟಿಷ್ ಅಧಿಕಾರಿಗಳ ತಂಡವು ದೆಹಲಿಯ ತಿಹಾರ್ ಜೈಲಿಗೆ ಭೇಟಿ ನೀಡಿದೆ. ಅವರು ಕೈದಿಗಳೊಂದಿಗೆ ಮಾತನಾಡಿ ಜೈಲಿನ ಸ್ಥಿತಿಯನ್ನು ವೀಕ್ಷಿಸಿದ್ದಾರೆ. ಇದು ವಿಜಯ್ ಮಲ್ಯ ಮತ್ತು ನೀರವ್ ಮೋದಿಯಂತಹ ಪರಾರಿಯಾಗಿರುವ ಅಪರಾಧಿಗಳನ್ನು ಹಸ್ತಾಂತರಿಸುವ ಸಾಧ್ಯತೆಯನ್ನು ಹೆಚ್ಚಿಸಿದೆ.
06:22 PM (IST) Sep 06
06:12 PM (IST) Sep 06
03:17 PM (IST) Sep 06
ನಾಳೆ ವರ್ಷದ ಕೊನೆಯ ಚಂದ್ರಗ್ರಹಣ. ರಕ್ತ ವರ್ಣದಲ್ಲಿ ಕಾಣಿಸಿಕೊಳ್ಳಲಿದ್ದಾನೆ ಚಂದಿರ. ಗರ್ಭಿಣಿಯರಿಗೂ ಗ್ರಹಣಕ್ಕೂ ನೇರ ಸಂಬಂಧ ಇದ್ಯಾ? ಗರ್ಭಿಣಿಯರು ಏನು ಮಾಡ್ಬೇಕು, ಏನು ಮಾಡ್ಬಾರ್ದು? ಡಿಟೇಲ್ಸ್ ಇಲ್ಲಿದೆ....
01:30 PM (IST) Sep 06
ಪಿತೃ ಪಕ್ಷ 2025 ಸೆಪ್ಟೆಂಬರ್ 7 ರಂದು ಚಂದ್ರಗ್ರಹಣದೊಂದಿಗೆ ಪ್ರಾರಂಭವಾಗಲಿದೆ. 15 ದಿನಗಳ ಅವಧಿಯು ಪೂರ್ವಜರಿಗೆ ಮೀಸಲಾಗಿರುತ್ತದೆ. ಪೂರ್ವಜರ ಆಶೀರ್ವಾದ ಪಡೆಯಲು ತರ್ಪಣ ಹೇಗೆ ಮಾಡಬೇಕು? ಸೂಕ್ತ ಸಮಯ ಯಾವುದು?
01:29 PM (IST) Sep 06
ಬಿಗ್ ಬಾಸ್ ಸ್ಪರ್ಧಿ ತಮ್ಮ ಜೀವನದ ಹಲವು ಘಟ್ಟಗಳನ್ನು ಬಿಚ್ಚಿಟ್ಟಿದ್ದಾರೆ. ಪಂಜಾಬ್‌ನಲ್ಲಿ ಹುಟ್ಟಿ ಬೆಳೆದ ನಟಿ, ತಂದೆ-ತಾಯಿಯ ಪ್ರೇಮ ವಿವಾಹ, ತಂದೆಯ ಅಕಾಲಿಕ ಮರಣ ಹಾಗೂ ತಮ್ಮ ಪ್ರೇಮ ವೈಫಲ್ಯಗಳ ಬಗ್ಗೆ ಹಂಚಿಕೊಂಡಿದ್ದಾರೆ.
12:56 PM (IST) Sep 06
ದೆಹಲಿಯ ಅತ್ಯಂತ ಭದ್ರತೆಯ ಸ್ಥಳವಾಗಿರುವ ಕೆಂಪುಕೋಟೆಗೇ ಕನ್ನ ಹಾಕಿರುವ ಖದೀಮರು ಅಲ್ಲಿಂದ ವಜ್ರಖಚಿತ ಚಿನ್ನದ ಕಲಶ ಎಗರಿಸಿದ್ದಾರೆ. ಇಲ್ಲಿದೆ ಡಿಟೇಲ್ಸ್...
12:55 PM (IST) Sep 06
ನಕಲಿ ಆ್ಯಪ್ ಬಳಸಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ 17 ಸಾವಿರ ರೂ. ಮೌಲ್ಯದ ಮೊಬೈಲ್ ಖರೀದಿಸುತ್ತಿದ್ದ ಯುವಕನನ್ನ ಹಿಡಿದು ಪೊಲೀಸರ ವಶಕ್ಕೆ ನೀಡಲಾಗಿದೆ.
12:24 PM (IST) Sep 06
ನಾಳೆ ಅರ್ಥಾತ್ ಸೆಪ್ಟೆಂಬರ್ 7, 2025 ರಂದು ಪೂರ್ಣ ಚಂದ್ರಗ್ರಹಣವು ಭಾರತದಲ್ಲಿಯೂ ಗೋಚರಿಸಲಿದೆ. ಅಪರೂಪದ ರಕ್ತ ಚಂದ್ರ ಗ್ರಹಣದ ಸಂಪೂರ್ಣ ಫಲ ಪಡೆಯಲು ಯಾವ ರಾಶಿಯವರು ಯಾವ ಮಂತ್ರ ಪಠಿಸಬೇಕು? ಇಲ್ಲಿದೆ ಫುಲ್ ಡಿಟೇಲ್ಸ್...
12:24 PM (IST) Sep 06
11:02 AM (IST) Sep 06
10:23 AM (IST) Sep 06