ನವದೆಹಲಿ: ದೇಶಸೇವೆಗೆ ಪ್ರಾಣವನ್ನೇ ಮುಡಿಪಾಗಿಟ್ಟಿರುವ ಸೈನಿಕರಿಗೆ ಸಹಾಯ ಮಾಡುವ ಉದ್ದೇಶದಿಂದ, ಅವರ ಪರಿವಾರಗಳಿಗೆ ಉಚಿತವಾಗಿ ಕಾನೂನು ನೆರವನ್ನು ಕೊಡಲು ಸರ್ಕಾರ ಮುಂದಾಗಿದೆ. ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ (ನಾ)ವು ವೀರ ಪರಿವಾರ ಸಹಾಯತಾ ಯೋಜನೆ 2025 ಅಡಿಯಲ್ಲಿ ಹಾಲಿ ಮತ್ತು ನಿವೃತ್ತ ಯೋಧರಿಗೆ ಭೂ ವ್ಯಾಜ್ಯ, ಕೌಟುಂಬಿಕ ಕಲಹ ಮೊದಲಾದ ವಿಷಯಗಳಲ್ಲಿ ಉಚಿತ ಕಾನೂನು ಸೇವೆ ನೀಡಲಿದೆ. ಕರ್ತವ್ಯದ ವೇಳೆ ಕಾನೂನು ಸಮರಕ್ಕೆ ತವರಿಗೆ ಬರಲಾಗದವರಿಗೆ ಈ ನೆರವು ನೀಡಲಾಗುತ್ತಿದ್ದು, ನ್ಯಾ. ಕಾಂತ್ ಕನಸಿನಂತೆ ಕಾನೂನು ಸೇವಾ ಪ್ರಾಧಿಕಾರದ ಮೂಲಕ ಸೈನಿಕರಿಗೆ ಈ ಸೇವೆ ಸಿಗಲಿದೆ.

10:28 PM (IST) Jul 27
August-2025 Finance Rules: ಆಗಸ್ಟ್ ತಿಂಗಳಿನಿಂದ ಜಾರಿಗೆ ಬರಲಿರುವ ಹಣಕಾಸಿನ ಬದಲಾವಣೆಗಳ ಕುರಿತು ತಿಳಿಯಿರಿ. ಯುಪಿಐ ಪಾವತಿ, ವಿಮಾನ ವಿಮಾ ರಕ್ಷಣೆ, ಗ್ಯಾಸ್ ಸಿಲಿಂಡರ್ ಬೆಲೆ ಮತ್ತು ಇನ್ನೂ ಹೆಚ್ಚಿನವುಗಳಲ್ಲಿ ಬದಲಾವಣೆಗಳನ್ನು ಒಳಗೊಂಡಿದೆ.
10:05 PM (IST) Jul 27
ಭಾರತವು ಆರ್ಥಿಕವಾಗಿ ಮತ್ತು ರಕ್ಷಣಾತ್ಮಕವಾಗಿ ಬಲಿಷ್ಠವಾಗಿರಬೇಕು, ತನ್ನ ಗುರುತನ್ನು ಕಾಪಾಡಿಕೊಳ್ಳಬೇಕು ಮತ್ತು ಭಾರತೀಯ ತತ್ವಶಾಸ್ತ್ರದ ಮೇಲೆ ಆಧಾರಿತವಾದ ಶಿಕ್ಷಣ ವ್ಯವಸ್ಥೆಯನ್ನು ಹೊಂದಿರಬೇಕು ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
09:48 PM (IST) Jul 27
Gold Price Prediction: ಕಳೆದ 6 ವರ್ಷಗಳಲ್ಲಿ ಚಿನ್ನದ ಬೆಲೆ ಶೇ.200ರಷ್ಟು ಏರಿಕೆಯಾಗಿದ್ದು, 10 ಗ್ರಾಂ ಚಿನ್ನ 1 ಲಕ್ಷ ರೂ. ದಾಟಿದೆ. ಜಾಗತಿಕ ಅನಿಶ್ಚಿತತೆ ಮತ್ತು ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಚಿನ್ನದ ಬೆಲೆಯ ಮೇಲೆ ಪರಿಣಾಮ ಬೀರುತ್ತಿವೆ.
08:37 PM (IST) Jul 27
Amit Shah And Narendra Modi: ಪ್ರಧಾನಿ ಸ್ಥಾನಕ್ಕೆ ಅಮಿತ್ ಶಾ ಆಕಾಂಕ್ಷಿ ಎಂದು ಸಂಜಯ್ ರಾವತ್ ಹೇಳಿದ್ದಾರೆ. ಮೋದಿ ಅವರನ್ನು ನಿವೃತ್ತಿಗೊಳಿಸಲು ಬಯಸುವವರಲ್ಲಿ ಶಾ ಕೂಡ ಒಬ್ಬರು ಎಂದು ರಾಜ್ಯಸಭಾ ಸಂಸದರೊಬ್ಬರು ಸ್ಪೋಟಕ ಹೇಳಿಕೆಯನ್ನು ನೀಡಿದ್ದಾರೆ.
06:09 PM (IST) Jul 27
ಸೌದಿ ರಿಯಲ್ ಎಸ್ಟೇಟ್ ಪ್ರಾಧಿಕಾರವು ವಿದೇಶಿಯರಿಗೆ ಆಸ್ತಿ ಖರೀದಿಸಲು ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಆರು ವಿಭಾಗದ ವಿದೇಶಿಯರಿಗೆ ರಿಯಾದ್, ಜಿದ್ದಾ ಮುಂತಾದ ನಗರಗಳಲ್ಲಿ ನಿರ್ದಿಷ್ಟ ಪ್ರದೇಶಗಳಲ್ಲಿ ಆಸ್ತಿ ಖರೀದಿಸಲು ಅವಕಾಶ ನೀಡಲಾಗಿದೆ.
05:18 PM (IST) Jul 27
Bollywood Actor Anupam Kher: 400 ಕೋಟಿ ರೂ.ಗೂ ಅಧಿಕ ಆಸ್ತಿ ಹೊಂದಿರುವ ಹಿರಿಯ ನಟ ಅನುಪಮ್ ಖೇರ್ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಕಾರಣವನ್ನು ಇತ್ತೀಚಿನ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.
05:02 PM (IST) Jul 27
04:33 PM (IST) Jul 27
Muslim Businessman in India: ಭಾರತದಲ್ಲಿ ಆರ್ಥಿಕವಾಗಿ ಸದೃಢವಾಗಿರುವ ಅನೇಕ ಮುಸ್ಲಿಂ ಕುಟುಂಬಗಳಿವೆ. ಕಠಿಣ ಪರಿಶ್ರಮ ಮತ್ತು ವ್ಯಾಪಾರ ಕೌಶಲ್ಯದಿಂದಾಗಿ ಅವರು ಈ ಸ್ಥಾನಮಾನವನ್ನು ಗಳಿಸಿದ್ದಾರೆ. ಈ ಲೇಖನದಲ್ಲಿ ಭಾರತದ ಟಾಪ್ 5 ಶ್ರೀಮಂತ ಮುಸ್ಲಿಂ ಕುಟುಂಬಗಳ ಬಗ್ಗೆ ಮಾಹಿತಿ ನೀಡಲಾಗಿದೆ.
03:20 PM (IST) Jul 27
ಪಾಕಿಸ್ತಾನದ ಟಿಕ್‌ಟಾಕ್ ತಾರೆ ಸುಮಿರಾ ರಜಪೂತ್ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ವಿಷಪ್ರಾಷಣದ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮದುವೆಗೆ ನಿರಾಕರಿಸಿದ್ದೇ ಕೊಲೆಗೆ ಕಾರಣ ಎನ್ನಲಾಗಿದೆ.
02:42 PM (IST) Jul 27
2004 ರಲ್ಲಿ ಗಂಡ ದೇಶ ಬಿಟ್ಟು ಹೋದ ನಂತರ ಪತ್ನಿ ಮತ್ತು ಮಕ್ಕಳೊಂದಿಗೆ ಯಾವುದೇ ಸಂಪರ್ಕ ಇಟ್ಟುಕೊಂಡಿರಲಿಲ್ಲ ಅಥವಾ ಆರ್ಥಿಕ ಸಹಾಯ ಮಾಡಿರಲಿಲ್ಲ.
02:21 PM (IST) Jul 27
ಹಮಾಸ್ ನಾಯಕ ಯಹ್ಯಾ ಸಿನ್ವಾರ್ ಪತ್ನಿ ಸಮರ್ ಮುಹಮ್ಮದ್ ಅಬು ಝಮರ್ ನಕಲಿ ಪಾಸ್‌ಪೋರ್ಟ್ ಬಳಸಿ ಟರ್ಕಿಗೆ ಪರಾರಿಯಾಗಿ ಮರುವಿವಾಹವಾಗಿದ್ದಾರೆ. ಟರ್ಕಿಯಲ್ಲಿ ನಡೆದ ಮರು ಮದುವೆಯನ್ನು ಹಮಾಸ್‌ನ ರಾಜಕೀಯ ಬ್ಯೂರೋದ ಹಿರಿಯ ಅಧಿಕಾರಿ ಫಾತಿ ಹಮ್ಮದ್ ಏರ್ಪಡಿಸಿದ್ದರು ಎಂದು ವರದಿಯಾಗಿದೆ..
01:07 PM (IST) Jul 27
12:12 PM (IST) Jul 27
ಡಾ. ಎಪಿಜೆ ಅಬ್ದುಲ್ ಕಲಾಂ ಅವರು ತಮ್ಮ ಜೀವಿತಾವಧಿಯಲ್ಲಿ ಸರಳತೆಗೆ ಹೆಸರುವಾಸಿಯಾಗಿದ್ದರು. ತಮ್ಮ ನಿಧನದ ನಂತರ ಅವರು ಕುಟುಂಬಕ್ಕೆ ಬಿಟ್ಟುಹೋದ ಆಸ್ತಿ ಏನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
11:15 AM (IST) Jul 27
ಭಾರತೀಯ ಸೇನೆಯು ರುದ್ರ ಮತ್ತು ಭೈರವ ಎಂಬ ಹೊಸ ದಳ ಮತ್ತು ಬೆಟಾಲಿಯನ್‌ಗಳನ್ನು ಸ್ಥಾಪಿಸಿದೆ. ಈ ಹೊಸ ಘಟಕಗಳು ಆಧುನಿಕ ಯುದ್ಧೋಪಕರಣಗಳನ್ನು ಹೊಂದಿದ್ದು, ಭವಿಷ್ಯದ ಸವಾಲುಗಳನ್ನು ಎದುರಿಸಲು ಸಜ್ಜಾಗಿವೆ.
10:29 AM (IST) Jul 27
2022ರ ಹಮಾಸ್ ದಾಳಿಯ ಗುಪ್ತಚರ ವೈಫಲ್ಯದಿಂದ ಪಾಠ ಕಲಿತ ಇಸ್ರೇಲಿ ಸೇನೆ, ಗುಪ್ತಚರ ವಿಭಾಗದ ಯೋಧರಿಗೆ ಇಸ್ಲಾಂ ಅಧ್ಯಯನ ಮತ್ತು ಅರೇಬಿಕ್ ಭಾಷೆ ಕಲಿಕೆಯನ್ನು ಕಡ್ಡಾಯಗೊಳಿಸಿದೆ.
09:06 AM (IST) Jul 27
ಹೈಕೋರ್ಟ್ ಮತ್ತು ಜಿಲ್ಲಾ ನ್ಯಾಯಾಲಯಗಳ ನಡುವಿನ ಸಂಬಂಧವನ್ನು ಮಧ್ಯಪ್ರದೇಶ ಹೈಕೋರ್ಟ್ ಜಡ್ಜ್‌ವೊಬ್ಬರು ಸಾಮಂತ-ಗುಲಾಮ ಸಂಬಂಧಕ್ಕೆ ಹೋಲಿಸಿೆದ್ದಾರೆ
08:28 AM (IST) Jul 27
ಸೈನಿಕರ ಕುಟುಂಬಗಳಿಗೆ ಉಚಿತ ಕಾನೂನು ನೆರವು ನೀಡಲು ಸರ್ಕಾರ ಮುಂದಾಗಿದೆ. ಭೂ ವ್ಯಾಜ್ಯ, ಕೌಟುಂಬಿಕ ಕಲಹಗಳಂತಹ ವಿಷಯಗಳಲ್ಲಿ ಯೋಧರಿಗೆ ಉಚಿತ ನೆರವು ದೊರೆಯಲಿದೆ. ಈ ಯೋಜನೆಯನ್ನು ನ್ಯಾ. ಸೂರ್ಯಕಾಂತ್ ಅವರು ರೂಪಿಸಿದ್ದಾರೆ.