'ಸೆಕ್ಸಿ ಸ್ತನಗಳಂತೆ ಕಾಣುತ್ತದೆ' ಫೇಸ್ ಬುಕ್‌ ನಿಂದ ವಾಲಾ ವಾಲಾ ಆನಿಯನ್ ಬ್ಯಾನ್!

First Published Oct 13, 2020, 10:34 PM IST

ಕೆನಡಾ(ಅ. 13)  ಯಾವುದು ಅಶ್ಲೀಲ..ಯಾವುದು ಅಲ್ಲ? ಇಂದಿನ ಸೋಶಿಯಲ್ ಮೀಡಿಯಾ ವೇಗದಲ್ಲಿ ಸುಲಭವಾಗಿ  ಹೇಳಲು ಸಾಧ್ಯವಿಲ್ಲ. ವಾಲಾ ವಾಲಾ ಈರುಳ್ಳಿ ಜಾಹೀರಾತನ್ನು ಪೇಸ್ ಬುಕ್ ಬ್ಯಾನ್ ಮಾಡಿದೆ.

ಇದೊಂದು ಬಹಳ ವಿಚಿತ್ರ ಸುದ್ದಿ. ಈರುಳ್ಳಿ ಜಾಹೀರಾತನ್ನು ಇನ್ನು ಮುಂದೆ ತಾನು ಹಾಕುವುದಿಲ್ಲ ಎಂದು ಫೇಸ್ ಬುಕ್ ಹೇಳಿದೆ. ಅದಕ್ಕೆ ಕೊಟ್ಟ ಕಾರಣ ಮಾತ್ರ ಬಹಳ ವಿಚಿತ್ರ.
undefined
ನೀವು ಹಾಕಿರುವ ಈರುಳ್ಳಿ ಪೋಟೋಗಳು ಸ್ತನಗಳಂತೆ ಕಾಣುತ್ತಿದ್ದು ಕೂಡಲೆ ಹಿಂದಕ್ಕೆ ಪಡೆಯಿರಿ ಎಂದು ಕೆನಡಾದ ಕಂಪನಿಗೆ ಪೇಸ್ ಬುಕ್ ನೋಟಿಸ್ ನೀಡಿದೆ.
undefined
ಜಾಹೀರಾತು ತುಂಬಾ ಸೆಕ್ಸಿಯಾಗಿ ಕಾಣುತ್ತಿದ್ದು ಉದ್ರೇಕಗೊಳಿಸುವಂತೆ ಇತ್ತು ಎಂಬುದು ಫೇಸ್ ಬುಕ್ ವಾದ.
undefined
ಈರುಳ್ಳಿ ಜಾಹೀರಾತು ನೀಡಿದ್ದ ಗೇಜ್ ಸೀಡ್ ಕಂಪನಿಯ ಜಾಕ್ಸನ್ ಮೆಗ್ ಲೆನ್ ಮಾತನಾಡಿ, ಫೇಸ್ ಬುಕ್ ಹೇಳುವಂತೆ ಇಲ್ಲಿ ಅಂಥ ನ್ಯೂಡಿಟಿ ಏನೂ ಇರಲಿಲ್ಲ.
undefined
ಆದರೂ ಅವರ ಮಾತಿಗೆ ನಾವು ಬೆಲೆ ಕೊಡುತ್ತೇವೆ ಎಂದಿದ್ದಾರೆ. ಸೋಶಿಯಲ್ ಮೀಡಿಯಾ ಮಾತ್ರ ಭಿನ್ನವಾಗಿ ಪ್ರತಿಕ್ರಿಯೆ ನೀಡಿದೆ.
undefined
click me!