ಅಗಸೆ ಬೀಜಗಳು
ಅಗಸೆ ಬೀಜಗಳು ಲೈಗ್ನಾನ್ (Lignans) ನಿಂದ ಸಮೃದ್ಧವಾಗಿವೆ, ಅವು ಫೈಟೋಈಸ್ಟ್ರೋಜೆನ್ ಗಳು (phytoestrogens) ಮತ್ತು ಮಹಿಳೆಯರಲ್ಲಿ ಹಾರ್ಮೋನ್ ಈಸ್ಟ್ರೋಜೆನ್ ಗೆ ಹೋಲುತ್ತವೆ. ಅಗಸೆ ಬೀಜಗಳಲ್ಲಿ ವಿಟಮಿನ್ ಇ, ಕೆ, ಬಿ1, ಬಿ3, ಬಿ5 (ಪ್ಯಾಂಟೋಥೆನಿಕ್ ಆಮ್ಲ) ಬಿ6, ಬಿ9 (ಫೋಲೇಟ್) ಸಮೃದ್ಧವಾಗಿದೆ. ಅಲ್ಲದೆ ಋತುಚಕ್ರದ ಸಮಯದಲ್ಲಿ ನೋವು ಮತ್ತು ಸೆಳೆತದಂತಹ ಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.