IDP ಅಗತ್ಯವಿರುವ ದೇಶಗಳು, ಈ ದೇಶಗಳಲ್ಲಿ ಅಂತರರಾಷ್ಟ್ರೀಯ ಚಾಲನಾ ಪರವಾನಗಿ ಅಗತ್ಯವಿದೆ:
ಇಟಲಿ, ಜಪಾನ್, ದಕ್ಷಿಣ ಕೊರಿಯಾ, ಫ್ರಾನ್ಸ್, ಓಮನ್, ಯುಎಇ, ಬ್ರೆಜಿಲ್, ರಷ್ಯಾದಲ್ಲಿ ಗಾಡಿ ಓಡಿಸಲು ಇಂಟರ್ನ್ಯಾಷನಲ್ ಡ್ರೈವಿಂಗ್ ಪರ್ಮಿಟ್ ಬೇಕು. ನೀವು ವಿದೇಶದಲ್ಲಿ ಡ್ರೈವಿಂಗ್ ಮಾಡಬೇಕೆಂದರೆ, ಆ ದೇಶದ ನಿಯಮಗಳನ್ನು ತಿಳಿದುಕೊಳ್ಳಿ. ಟ್ರಾಫಿಕ್ ನಿಯಮಗಳನ್ನು ಪಾಲಿಸಿ.