Stay hydrated drinks: ಡಿಹೈಡ್ರೇಶನ್ ತಡೆಯಲು ಯಾವಾಗಲೂ ಬರೀ ನೀರನ್ನೇ ಕುಡಿಯಬೇಕಿಲ್ಲ. ರುಚಿಕರವಾದ, ಶಕ್ತಿ ಮತ್ತು ಆರೋಗ್ಯ ನೀಡುವ ಪಾನೀಯಗಳನ್ನು ಕುಡಿಯುವತ್ತಲೂ ಗಮನಹರಿಸಿ. ಈ ಪಾನೀಯಗಳನ್ನು ಪ್ರತಿದಿನ ಕುಡಿಯಿರಿ. ಹಾಗಾದ್ರೆ ಇವುಗಳ ಪ್ರಯೋಜನಗಳೇನು?, ನೋಡೋಣ ಬನ್ನಿ..
ಆಲೋವೆರಾ ಜ್ಯೂಸ್ ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದು ನಿಮ್ಮನ್ನು ಯಾವಾಗಲೂ ಹೈಡ್ರೇಟ್ ಆಗಿರಿಸಲು ಸಹಾಯ ಮಾಡುತ್ತದೆ.
57
ಹಾಲು
ಯಾವಾಗಲೂ ಹೈಡ್ರೇಟ್ ಆಗಿರಲು ಹಾಲು ಕುಡಿಯುವುದು ಒಳ್ಳೆಯದು. ಇದರಲ್ಲಿ ಸಾಕಷ್ಟು ಪೋಷಕಾಂಶಗಳು ಅಡಕವಾಗಿವೆ.
67
ಮೆಂತ್ಯ ನೀರು
ಹೈಡ್ರೇಟ್ ಆಗಿರಲು ಸಹಾಯ ಮಾಡುವ ಇನ್ನೊಂದು ಪಾನೀಯ ಮೆಂತ್ಯ ನೀರು. ಇದನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಟ್ಟು ನಂತರ ಕುಡಿಯಬಹುದು.
77
ಸೌತೆಕಾಯಿ ನೀರು ಕುಡಿಯಿರಿ
ಸೌತೆಕಾಯಿ ಹೆಚ್ಚು ನೀರಿನಂಶವಿರುವ ತರಕಾರಿ. ಒಂದು ಗ್ಲಾಸ್ ನೀರಿಗೆ ಎರಡು ತುಂಡು ಸೌತೆಕಾಯಿ ಹಾಕಿ ಕುಡಿಯಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.