ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಗಳ ಪ್ರಕಾರ, 3 ರಿಂದ 12 ತಿಂಗಳ ವಯಸ್ಸಿನ ಶಿಶುಗಳಿಗೆ 4 ರಿಂದ 15 ಗಂಟೆ , 1 ರಿಂದ 3 ವರ್ಷದ ಮಕ್ಕಳಿಗೆ 12 -14 ಗಂಟೆಗಳು, 1 ರಿಂದ 3 ವರ್ಷದ ಮಕ್ಕಳಿಗೆ 12 - 4 ಗಂಟೆಗಳು, 3 ರಿಂದ 5 ವರ್ಷ ವಯಸ್ಸಿನವರು 11 - 13. ಗಂಟೆ, 6 - 12 ವರ್ಷ ವಯಸ್ಸಿನವರಿಗೆ 10 - 11 ಗಂಟೆಗಳ ನಿದ್ರೆ ಅಗತ್ಯ. 12-18 ವರ್ಷ ವಯಸ್ಸಿನವರಿಗೆ ಸುಮಾರು 8 ರಿಂದ 10 ಗಂಟೆಗಳ ನಿದ್ರೆ ಮತ್ತು 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ 6-8 ಗಂಟೆಗಳ ನಿದ್ರೆ ಬೇಕಾಗುತ್ತದೆ.