ನಟ್ಸ್ (Nuts):
ವಾಲ್ನಟ್, ಗೋಡಂಬಿ, ಪಿಸ್ತಾ, ಹ್ಯಾಜೆಲ್ನಟ್ಗಳು ಮತ್ತು ಬಾದಾಮಿಗಳಂತಹ ಎಲ್ಲಾ ನಟ್ಸ್ ಚಳಿಗಾಲದಲ್ಲಿ ಸೇವಿಸಬೇಕು, ಯಾಕಂದ್ರೆ ಅವುಗಳಲ್ಲಿ ಒಮೆಗಾ 3, ಒಮೆಗಾ 6 ನಂತಹ ಅಗತ್ಯ ಕೊಬ್ಬಿನಾಮ್ಲಗಳಿವೆ. ಅವು ಚರ್ಮವನ್ನು ಮಾಯಶ್ಚರೈಸ್ ಆಗಿರುವಂತೆ ಮಾಡುತ್ತೆ. ಚಳಿಗಾಲದಲ್ಲಿ ಇವುಗಳ ಸೇವನೆ ತುಂಬಾ ಪ್ರಯೋಜನಕಾರಿ.