ಮತ್ತೆ ಹಾಟ್ ಫೋಟೋ ಹಂಚಿಕೊಂಡ ಸನ್ನಿ ಲಿಯೋನ್; ಬಿಕಿನಿ ಪ್ರೀತಿಸಿ ಎಂದ ಮಾದಕ ನಟಿ

First Published Sep 14, 2022, 4:40 PM IST

ಹಾಟ್ ನಟಿ ಅಂತನೆ ಖ್ಯಾತಿಗಳಿಸಿರುವ ಪಡ್ಡೆ ಯುವಕರ ನೆಚ್ಚಿನ ನಟಿ ಸನ್ನಿ ಲಿಯೋನ್ ಮತ್ತೆ ಅಭಿಮಾನಿಗಳ ನಿದ್ದೆಗೆಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಾಟ್ ಫೋಟೋಗಳನ್ನು ಶೇರ್ ಮಾಡುವ ಮೂಲಕ ಸನ್ನಿ ಲಿಯೋನ್ ಹಲ್ ಚಲ್ ಎಬ್ಬಿಸಿದ್ದಾರೆ. 

ಹಾಟ್ ನಟಿ ಅಂತನೆ ಖ್ಯಾತಿಗಳಿಸಿರುವ ಪಡ್ಡೆ ಯುವಕರ ನೆಚ್ಚಿನ ನಟಿ ಸನ್ನಿ ಲಿಯೋನ್ ಮತ್ತೆ ಅಭಿಮಾನಿಗಳ ನಿದ್ದೆಗೆಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಾಟ್ ಫೋಟೋಗಳನ್ನು ಶೇರ್ ಮಾಡುವ ಮೂಲಕ ಸನ್ನಿ ಲಿಯೋನ್ ಹಲ್ ಚಲ್ ಎಬ್ಬಿಸಿದ್ದಾರೆ. 

ಸನ್ನಿ ಲಿಯೋನ್ ಸದ್ಯ ಮಾಲ್ಡೀವ್ಸ್ ನಲ್ಲಿದ್ದಾರೆ. ಮಾಲ್ಡೀವ್ಸ್ ಪ್ರವಾಸ ಎಂಜಾಯ್ ಮಾಡುತ್ತಿದ್ದಾರೆ. ಮಾಲ್ಡೀವ್ಸ್ ಈಗಾಗಲೇ ಸೆಲೆಬ್ರಿಟಿಗಳ ನೆಚ್ಚಿನತಾಣ ಎಂದು ಖ್ಯಾತಿಗಳಿಸಿದೆ. ಭಾರತೀಯ ಸಿನಿ ಮಂದಿಗೆ ಮಾಲ್ಡೀವ್ಸ್ ಸ್ವರ್ಗ. ಸನ್ನಿ ಲಿಯೋನ್ ಏನು ಹೊರತಾಗಿಲ್ಲ. 

ಸದ್ಯ ಸನ್ನಿ ಲಿಯೋನ್ ಸುಂದರ ಬೀಚ್ ನಲ್ಲಿ ಸಮಯ ಕಳೆಯುತ್ತಿದ್ದಾರೆ. ಜೊತೆಗೆ ಒಂದಿಷ್ಟು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಬಿಕಿನಿ ಧರಿಸಿ ಕ್ಯಮರಾಗೆ ಹಾಟ್ ಪೋಸ್ ನೀಡಿರುವ ಸನ್ನಿ ಲಿಯೋನ್ ಫೋಟೋಗಳು ವೈರಲ್ ಆಗಿವೆ. 

ಪಿಂಕ್ ಮತ್ತು ಬ್ಲ್ಯಾಕ್ ಬಣ್ಣದ ಬಿಕಿನಿಯಲ್ಲಿ ಸನ್ನಿ ಲಿಯೋನ್ ಪೋಸ್ ನೀಡಿದ್ದಾರೆ. ಬೀಚ್ ನಲ್ಲಿ ಕ್ಯಾಮರಾಗೆ ತರಹೇವಾರಿ ಪೋಸ್ ನೀಡಿದ್ದಾರೆ. ಮರಳಿನ ಮೇಲೆ ಮಲಗಿ, ಕುಳಿತು ಮಾದಕ ಪೋಸ್ ನೀಡಿರುವ ಫೋಟೋಗಳನ್ನು ಸನ್ನಿ ಲಿಯೋನ್ ಶೇರ್ ಮಾಡಿದ್ದಾರೆ. 

ಅಂದಹಾಗೆ ಸನ್ನಿ ಲಿಯೋನ್ ಫೋಟೋಗಳನ್ನು ಶೇರ್ ಮಾಡಿ ಬಿಕಿನಿ ಪ್ರೀತಿಸಿ ಎಂದು ಹೇಳಿದ್ದಾರೆ. ಸನ್ನಿ ಲಿಯೋನ್ ಹಟ್ ಫೋಟೋಗಳಿಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ ಹರಿದುಬಂದಿದೆ. ಅಭಿಮಾನಿಗಳು ಹಾರ್ಟ್ ಮತ್ತು ಬೆಂಕಿ ಇಮೋಜಿ ಇರಿಸಿ ಪ್ರತಿ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಕೆಲವರು ಸಖತ್ ಹಾಟ್ ಎನ್ನುತ್ತಿದ್ದಾರೆ. 
 

ನಟಿ ಸನ್ನಿ ಲಿಯೋನ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ವೀಟ್ ಆಗಿದ್ದಾರೆ. ಆಗಾಗ ಮಕ್ಕಳ ಜೊತೆಗಿನ ಫೋಟೋ ಶೇರ್ ಮಾಡುತ್ತಿರುತ್ತಾರೆ. ಮೂವರು ಮಕ್ಕಳ ತಾಯಿ ಸನ್ನಿ ಲಿಯೋನ್.  ಮಕ್ಕಳನ್ನು ದತ್ತು ಪಡೆದಿರುವ ನಟಿ ಸನ್ನಿ ಲಿಯೋನ್ ನಿಶಾ, ಆಶರ್ ಮತ್ತು ನೂರ್ ಮಕ್ಕಳ ಎಂದು ಹೆಸರಿಟ್ಟಿದ್ದಾರೆ. ಈ ಮೂವರು ಮಕ್ಕಳ ಫೋಟೋಗಳನ್ನು ಸನ್ನಿ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿರುತ್ತಾರೆ.
 

ಸನ್ನಿ ಲಿಯೋನ್ ಬಾಲಿವುಡ್ ನ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಜೊತೆಗೆ ಐಟಂ ಹಾಡಿನಲ್ಲೂ ಮಿಂಚಿದ್ದಾರೆ. ಹಿಂದಿ ಮಾತ್ರವಲ್ಲದೇ ಬೇರೆ ಬೇರೆ ಭಾಷೆಯಲ್ಲೂ ನಟಿಸುವ ಮೂಲಕ ಸನ್ನಿ ಮೋಡಿ ಮಾಡಿದ್ದಾರೆ. ಕನ್ನಡದಲ್ಲೂ ಮಾದಕ ನಟಿ ನಟಿಸುವ ಮೂಲಕ ಅಭಿಮಾನಿಗಳ ನಿದ್ದೆ ಗೆಡಿಸಿದ್ದಾರೆ.
 

click me!