ಮಾಜಿ ಪೋರ್ನ್ ಸ್ಟಾರ್ ಮಿಯಾ ಖಲೀಫಾ ಫೋಟೋ ಶೂಟ್‌; ಬೋಲ್ಡ್-ಹಾಟ್ ಫೋಟೊ ಇಲ್ಲಿವೆ

First Published Jul 26, 2022, 3:59 PM IST

ಮಾಜಿ ಪೋರ್ನ್ ತಾರೆ 29 ವರ್ಷ ವಯಸ್ಸಿನ ಮಿಯಾ ಖಲೀಫಾ (Mia Khalifa) ತನ್ನ ಮಾದಕ ಮತ್ತು ಹಾಟ್ ಫೋಟೋಗಳಿಗೆ ಹೆಸರುವಾಸಿಯಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯವಾಗಿರುವ ಮಿಯಾ ಖಲೀಫಾ ಆಗಾಗ್ಗೆ ತಮ್ಮ ಬೋಲ್ಡ್ ಮತ್ತು ಗ್ಲಾಮರಸ್ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ, ಅವರು ಕೆಲವು ಬಿಕಿನಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ, ಅದು ಇಂಟರ್‌ನೆಟ್‌ನಲ್ಲಿ ಸಂಚಲನ ಸೃಷ್ಟಿಸಿದೆ.

ಹೊರಬಿದ್ದ ಫೋಟೋಗಳಲ್ಲಿ, ಅವರು ಬಿಕಿನಿಯಲ್ಲಿ ಹಾಟ್ ಫೋಟೋಶೂಟ್ ಮಾಡುತ್ತಿರುವುದು ಕಂಡುಬಂದಿದೆ. ಚಿತ್ರೀಕರಣದ ಸಮಯದಲ್ಲಿ ಅವರು ವಿಭಿನ್ನ  ಪೋಸ್‌ಗಳನ್ನು ನೀಡಿದರು. ಇದನ್ನು ನೋಡಿ ಅವರ ಅಭಿಮಾನಿಗಳ ಹೃದಯ ಬಡಿತ ಹೆಚ್ಚಾಗಿದೆ. 

ಮಿಯಾ ಖಲೀಫಾ ಫ್ಲೋರಿಡಾದ ವೆಸ್ಟ್ ಪಾಮ್ ಬೀಚ್‌ನಲ್ಲಿ ಆನಂದಿಸುತ್ತಿದ್ದಾರೆ  ಮತ್ತು ಇಲ್ಲಿ ಅವರು ತಮ್ಮ ಫೋಟೋಶೂಟ್ ಅನ್ನು ಮಾಡಿದ್ದಾರೆ. ಈ ಸಮಯದಲ್ಲಿ, ಅವರು ಕಂದು ಬಣ್ಣದ ಬಿಕಿನಿಯನ್ನು ಧರಿಸಿದ್ದಾರೆ. ಇದರೊಂದಿಗೆ ಟೋಪಿ ಮತ್ತು ಕನ್ನಡಕಗಳನ್ನು ಸಹ ಪೇರ್‌ ಮಾಡಿಕೊಂಡಿದ್ದಾರೆ .

ಮಿಯಾ ಖಲೀಫಾ ಭಂಗಿಯಲ್ಲಿ ತುಂಬಾ ಹಾಟ್ ಆಗಿ ಕಾಣುತ್ತಿದ್ದಾರೆ. ಮಿಯಾ ಖಲೀಫಾಗೆ ಅನೇಕ ಜನರು ಮದುವೆಯ ಪ್ರಸ್ತಾಪವನ್ನು ಸಹ ಮಾಡಿದ್ದಾರೆ. ಆದರೆ ಇದುವರೆಗೆ ಯಾರೂ ಪ್ರಸ್ತಾಪವನ್ನು ಸ್ವೀಕರಿಸಿಲ್ಲ. 

ಮಿಯಾ ಖಲೀಫಾ ಅವರು ನೀಡಿರುವ ಕಿಲ್ಲರ್‌ ಪೋಸ್‌ಗೆ ಫ್ಯಾನ್ಸ್‌ ಫುಲ್‌ ಫಿದಾ ಆಗಿದ್ದಾರೆ ಮತ್ತು  ಅವರ ಸ್ಟೈಲ್‌ಗೆ ಅಭಿಮಾನಿಗಳು ತೀವ್ರ ಕಮೆಂಟ್ ಮಾಡುತ್ತಿದ್ದಾರೆ. ಮಿಯಾ ಖಲೀಫಾ ಅವರ ಫೋಟೋಗಳಲ್ಲಿ, ಒಬ್ಬರು ಹಾಟ್ಟಿ ಎಂದು ಬರೆದಿದ್ದಾರೆ  ಮತ್ತು ಇನ್ನೊಬ್ಬರು ಆಸಮ್ ಎಂದು ಕಾಮೆಂಟ್‌ ಮಾಡಿದ್ದಾರೆ.  

ಇನ್ನೂ ಕೆಲವು ಪಾಲೋವರ್ಸ್‌  ಅದ್ಭುತ, ಸೆಕ್ಸಿ ಮತ್ತು ಕೂಲ್‌ ಎಂದು ಕಾಮೆಂಟ್‌ ಮಾಡಿದ್ದಾರೆ. ಕೆಲವರು ಹೃದಯಗಳು ಮತ್ತು ಬೆಂಕಿಯಿಡುವ ಎಮೋಜಿಗಳೊಂದಿಗೆ ಕಾಮೆಂಟ್ ಮಾಡಿದ್ದಾರೆ.

ಲಂಡನ್‌ನಲ್ಲಿ ಜನಿಸಿದ ಮಿಯಾ ಖಲೀಫಾ ಅವರ ಕುಟುಂಬವು ಸುಮಾರು 21 ವರ್ಷಗಳಿಂದ ಅಮೆರಿಕದಲ್ಲಿ ನೆಲೆಸಿದೆ. ಅದೇ ಸಮಯದಲ್ಲಿ, ಮಿಯಾ ತನ್ನ ಪೊನೊಗ್ರಾಫಿಕ್ ವೃತ್ತಿಜೀವನವನ್ನು 8 ವರ್ಷಗಳ ಹಿಂದೆ ಪ್ರಾರಂಭಿಸಿದರು. ಆದರೆ, ಮಿಯಾ ಖಲೀಫಾ ಒಂದು ವರ್ಷದೊಳಗೆ ಪೋರ್ನ್ ಇಂಡಸ್ಟ್ರಿ ತೊರೆದಿದ್ದರು. 

ಇಲ್ಲಿಯವರೆಗೆ, ಅವರು ತಮ್ಮ ಜೀವನದಲ್ಲಿ ಎರಡು ಮದುವೆಗಳನ್ನು ಆಗಿದ್ದಾರೆ. ಅವರ ಎರಡು ಮದುವೆಗಳು ಹೆಚ್ಚು ಕಾಲ ಉಳಿಯಲಿಲ್ಲ. ಮಿಯಾ ಖಲೀಫಾ ಟ್ರಾವೆಲ್‌ ಮಾಡಲು ತುಂಬಾ ಇಷ್ಟಪಡುತ್ತಾರೆ ಮತ್ತು ಅವರು ತನ್ನ ನೆಚ್ಚಿನ ಸ್ಥಳಗಳಲ್ಲಿ ಹಾಲಿಡೇಗಾಗಿ ಹೋಗುತ್ತಾರೆ. ಆ ಸಮಯದ ಫೋಟೋಗಳನ್ನು ಸಹ ಹಂಚಿಕೊಂಡಿದ್ದಾರೆ. 

click me!