ವಿವಾದಿತ ಸರ್ಪ್ರೈಸ್ ಹಾಡಿಗೆ ನಟಿ ಕೇತಿಕಾ ಶರ್ಮಾ ಪಡೆದ ಸಂಭಾವನೆ ಎಷ್ಟು?

ಕೇತಿಕಾ ಶರ್ಮಾ ಅವರ 'ಅದಿ ದಾ ಸರ್ಪ್ರೈಸ್' ಹಾಡು ಇತ್ತೀಚೆಗೆ ವಿವಾದದಿಂದ ಹಿಟ್ ಆಯಿತು. ಈ ಹಾಡಿನಿಂದ ಕೇತಿಕಾ ತುಂಬಾನೇ ಫೇಮಸ್ ಆದ್ರು. ಅವರ ಹಾಟ್ ಸ್ಟೆಪ್ಸ್ ಎಷ್ಟು ಪಾಪುಲರ್ ಆಯ್ತು ಅಂತ ಎಲ್ಲರಿಗೂ ಗೊತ್ತು. ಆದ್ರೆ ಈ ಡ್ಯಾನ್ಸ್‌ಗೆ ಎಷ್ಟು ಸಂಭಾವನೆ ಪಡೆದಿದ್ದಾರೆ ಗೊತ್ತಾ? 

Ketika Sharma remuneration for Controversial Adhi Dha Surprisu Song Dance

ಸಿನಿಮಾ ಅಥವಾ ಹಾಡು ಹಿಟ್ ಆಗಬೇಕಂದ್ರೆ ವಿವಾದ ಆಗಲೇಬೇಕು. ಏನಾದ್ರೂ ಕಾಂಟ್ರವರ್ಸಿ ಇದ್ರೆ ಜನರಿಗೆ ಬೇಗ ತಲುಪುತ್ತೆ. ಈ ವಿಷಯವನ್ನು ಮೇಕರ್ಸ್ ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ರಾಬಿನ್ ಹುಡ್ ಸಿನಿಮಾದಲ್ಲೂ ಇದೇ ರೀತಿ ನಡೀತಿದೆ. ರಾಬಿನ್ ಹುಡ್ ಸಿನಿಮಾದಲ್ಲಿ ಕೇತಿಕಾ ಶರ್ಮಾ ಅವರ ಹಾಡೊಂದು ಜನಪ್ರಿಯತೆ ಜೊತೆಗೆ ವಿವಾದವನ್ನು ಸೃಷ್ಟಿಸಿದೆ 

Ketika Sharma remuneration for Controversial Adhi Dha Surprisu Song Dance

ಅದಿ ದಾ ಸರ್ಪ್ರೈಸ್ ಅಂತ ಡಾನ್ಸಿಂಗ್ ನಂಬರ್ ಹಾಡನ್ನು ಮೂವಿ ಟೀಮ್ ರಿಲೀಸ್ ಮಾಡಿದೆ. ಈ ಹಾಡಲ್ಲಿ ಕೇತಿಕಾ ಶರ್ಮಾ ಹಾಕಿರೋ ಸ್ಟೆಪ್ ಪಾಪುಲರ್ ಆಗಿದೆ. ಜೊತೆಗೆ ವಿವಾದಕ್ಕೂ ಕಾರಣವಾಗಿದೆ. ಇದರಲ್ಲಿ ಸ್ಕರ್ಟ್ ಎಳೆದು ಸರ್ಪ್ರೈಸ್ ಎಂದು ಹೇಳಿದ ಸ್ಟೆಪ್ಸ್ ವಿವಾದಕ್ಕೆ ಕಾರಣವಾಗಿದೆ. ಆದರೆ ಈ ಹಾಡು ಮಾತ್ರ ಸೂಪರ್ ಹಿಟ್ ಆಗಿದೆ. 


ಅಧಿ ದಾ ಸರ್ಪ್ರೈಸ್ ಹಾಡ ಒಂದು ರೀತಿಯಲ್ಲಿ ಐಟಂ ನಂಬರ್. ಈ ಹಾಡಿಕೆ ಕೇತಿಕಾ ಶರ್ಮಾ ಬರೋಬ್ಬರಿ 1 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಚಿತ್ರ ತಂಡವೇ ಈ ಆಫರ್ ಮಾಡಿದೆ. ಈ ಹಾಡಿನ ಮೂಲಕ ಕೇತಿಕಾ ಶರ್ಮಾ ಇದೀಗ ಭಾರಿ ಜನಪ್ರಿಯರಾಗಿದ್ದರೆ. ಜೊತೆಗೆ ಇತರ ಹಲವು ಚಿತ್ರಗಳಿಂದ ಆಫರ್ ಕೂಡ ಬಂದಿದೆ. 

ಈ ಹಾಡನ್ನು ತಮ್ಮ ಇನ್ಸ್ಟಾದಲ್ಲಿ ಪ್ರಮೋಟ್ ಮಾಡ್ತಿದ್ದಾರೆ. ರಾಬಿನ್ ಹುಡ್ ಸಿನಿಮಾ ಮೇಲೆ ಹೈಪ್ ಕ್ರಿಯೇಟ್ ಆಗಿದೆ. ನಿತಿನ್ಗೆ ಈ ಸಿನಿಮಾ ಸಖತ್ ಹಿಟ್ ಕೊಡುತ್ತೆ ಅನ್ನೋ ಮಾತುಗಳು ಕೇಳಿಬಂದಿದೆ. ಈ ಹಾಡು ಇದೀಗ ಕೇತಿಕಾ ಶರ್ಮಾ ಸಿನಿಮಾ ಕರಿಯರ್‌ಗೆ ಹೊಸ ತಿರುವು ನೀಡಿದೆ. 

ನಟಿ ಶ್ರೀಲೀಲಾ ಹೀರೋಯಿನ್ ಆಗಿ ನಟಿಸ್ತಿದ್ದಾರೆ. ಡೇವಿಡ್ ವಾರ್ನರ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ಕ್ರಿಕೆಟ್ ಪ್ರಿಯರಿಂದ ಭರ್ಜರಿ ರೆಸ್ಪಾನ್ಸ್ ಬರೋ ಸಾಧ್ಯತೆ ಇದೆ. ಚಿತ್ರದ ಕುತೂಹಲ ಇದೀಗ ಮತ್ತಷ್ಟು ಹೆಚ್ಚಾಗಿದೆ. 

Latest Videos

vuukle one pixel image
click me!