ತಮಿಳು ಸಿನಿಮಾ ಚೆನ್ನೈಗಿಂತ ಬೆಂಗಳೂರಲ್ಲೆ ಹೆಚ್ಚು ಶೋ!

Nov 7, 2018, 4:22 PM IST

ಕರ್ನಾಟಕದಲ್ಲಿ ತಮಿಳು ಸಿನಿಮಾ ಸರ್ಕಾರ ಧೂಳೆಬ್ಬಿಸುತ್ತಿದೆ. ಸೂಪರ್ ಸ್ಟಾರ್ ವಿಜಯ್ ಅಭಿನಯದ ಸರ್ಕಾರ್ ಸಿನಿಮಾ ಬಾಕ್ಸಾಫೀಸ್ ನಲ್ಲಿ ಧಮಾಕಾವನ್ನೇ ಮಾಡಿದೆ. ಅಚ್ಚರಿ ಅಂದ್ರೆ ಚೆನ್ನೈ ಥಿಯೇಟರ್ ಗಳಿಗಿಂತ ಬೆಂಗಳೂರಿನ ಥಿಯೇಟರ್ ಗಳಲ್ಲೇ ಹೆಚ್ಚು ಪ್ರದರ್ಶನ ಕಾಣುತ್ತಿದೆ.