ದಿ ವಿಲನ್ ರಿಲೀಸ್ ; ಥಿಯೇಟರ್ ಮುಂದೆ ಅಭಿಮಾನಿಗಳ ಸಂಭ್ರಮ

Oct 18, 2018, 9:17 AM IST

ರಾಜ್ಯಾದ್ಯಂತ ಇಂದು ದಿ ವಿಲನ್ ಸಿನಿಮಾ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಶಿವಣ್ಣ, ಸುದೀಪ್ ಅಭಿಮಾಣಿಗಳು ಥಿಯೇಟರ್ ಎದುರು ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.