ಮಲಯಾಳಂ ನಟನ ವಿರುದ್ಧ ತಿರುಗಿ ಬಿದ್ದಿದ್ದಾರೆ ಕನ್ನಡ ನಟ-ನಟಿಯರು; ಯಾರು ಆ ನಟ?

Jul 3, 2018, 2:04 PM IST

ಮಲಯಾಳಂ  ನಟನ ವಿರುದ್ಧ ಕನ್ನಡಿಗರು ತಿರುಗಿ ಬಿದ್ದಿದ್ದಾರೆ. ಪ್ರತಿಭಟನೆ ನಡೆಸ್ತಾ ಇದಾರೆ. ಕಲಾವಿದರ ಸಂಘಕ್ಕೆ ಸೇರಿಸಿಕೊಳ್ಳದಂತೆ ಒತ್ತಾಯಿಸಿದ್ದಾರೆ. ಬಹುಭಾಷಾ ನಟಿ ಭಾವನಾರನ್ನು ಅಪಹರಿಸಿ ದೌರ್ಜನ್ಯ ಎಸಗಿರುವ ಘಟನೆ ಚಿತ್ರರಂಗವನ್ನೇ ಬೆಚ್ಚಿ ಬೀಳಿಸಿತ್ತು. ನಟ ದಿಲೀಪ್’ರನ್ನು ಆರೋಪಿಯನ್ನಾಗಿ ಮಾಡಲಾಗಿತ್ತು.