ಸ್ಯಾಂಡಲ್’ವುಡ್ ಸೆಲಬ್ರಿಟಿ ಜೋಡಿಗಳು

Jul 20, 2018, 5:40 PM IST

ಸ್ಯಾಂಡಲ್’ವುಡ್ ನಟ-ನಟಿಯರನ್ನು ತೆರೆ ಮೇಲೆ ನೋಡಿರುತ್ತೀರಿ. ಅವರ ಫ್ಯಾಮಿಲಿಯನ್ನು ನೋಡಿದ್ದೀರಾ? ಸ್ಯಾಂಡಲ್’ವುಡ್’ನ ಮುದ್ದಾದ ಜೋಡಿಗಳ ಫೋಟೋಗಳು ಇಲ್ಲಿವೆ ನೋಡಿ.