ಇವಳು AYRA ಅಲ್ಲ Nyra; ಸಮೀರಾ ರೆಡ್ಡಿ ಮಗಳು

Published : Jul 31, 2019, 03:54 PM IST
ಇವಳು AYRA ಅಲ್ಲ Nyra; ಸಮೀರಾ ರೆಡ್ಡಿ ಮಗಳು

ಸಾರಾಂಶ

ನಟಿ ಸಮೀರಾ ರೆಡ್ಡಿ ಮಗಳಿಗೆ Nyra ಎಂದು ನಾಮಕರಣ | ಮಗನ ಕೈಯಿಂದ ವಿಭಿನ್ನವಾಗಿ ಮಗಳ ಹೆಸರು ಪರಿಚಯಿಸಿದ ಸಮೀರಾ 

ನಟಿ ಸಮೀರಾ ರೆಡ್ಡಿ ಕೆಲ ದಿನಗಳ ಹಿಂದೆ ಮಗಳಿಗೆ ಜನ್ಮ ನೀಡಿದ್ದಾರೆ. ಮನೆಗೆ ಪುಟಾಣಿ ಲಕ್ಷ್ಮೀ ಆಗಮನವಾಗಿದೆ. 

ಮಗಳಿಗೆ ನಾಮಕರಣ ಶಾಸ್ತ್ರ ಮಾಡಲಾಗಿದ್ದು ’ನ್ಯಾರಾ’ ಎಂದು ಹೆಸರಿಟ್ಟಿದ್ದಾರೆ. ಮಗ ಹ್ಯಾನ್ಸ್ ಕೈಯಲ್ಲಿ ಪ್ಲಕಾರ್ಡ್ ಕೊಟ್ಟು NYRA ಎಂದು ಬರೆದಿದ್ದಾರೆ. 

ವಾರ್ದೇ ಫ್ಯಾಮಿಲಿಗೆ ಪುಟಾಣಿ ’ನ್ಯಾರಾ’ ಗೆ ಸ್ವಾಗತ ಎಂದು ವೆಲ್ ಕಮ್ ಮಾಡಿದ್ದಾರೆ.  NYRA ಎಂದರೆ ಸರಸ್ವತಿಯ ಒಂದಂಶ ಎಂದರ್ಥ. 

 

ಸಮೀರಾ ರೆಡ್ಡಿ ಪ್ರಗ್ನೆನ್ಸಿ ಫೋಟೋಶೂಟ್ ಮೂಲಕ ಸುದ್ದಿಯಾಗಿದ್ದರು. ಬಾಡಿ ಶೇಮಿಂಗ್ ಮಾಡುವವರಿಗೆ ದಿಟ್ಟ ಉತ್ತರ ಕೊಟ್ಟಿದ್ದರು. ಸಾಕಷ್ಟು ಮಹಿಳೆಯರಿಗೆ ಸ್ಫೂರ್ತಿ ನೀಡಿದ್ದರು. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ನನ್ನ ಸಂತೋಷ ಅಮೂಲ್ಯ, ಕರ್ಮದಲ್ಲಿ ನನಗೆ ನಂಬಿಕೆ ಇದೆ..' ದಿಲೀಪ್‌ ಖುಲಾಸೆ ಬೆನ್ನಲ್ಲೇ ವೈರಲ್‌ ಆದ ಜಾಕಿ ಭಾವನಾ ಮಾತು!
ಎಲ್ಲಾ ಸೀರಿಯಲ್​ ಜ್ಯೋತಿಷಿಗಳೇಕೇ ಮಹಾ ವಂಚಕರು? ಕರ್ಣ- ನಿಧಿ ಮದ್ವೆ ಮುಹೂರ್ತಕ್ಕೆ ಜಾಲತಾಣದಲ್ಲಿ ಭಾರಿ ಆಕ್ರೋಶ!