Sameera Reddy  

(Search results - 21)
 • Actress Sameera Reddy vacation photos viral dplActress Sameera Reddy vacation photos viral dpl

  Cine WorldSep 28, 2021, 3:21 PM IST

  ವರದನಾಯಕ ನಟಿಯ ಫ್ಯಾಮಿಲಿ ವೆಕೇಷನ್..! ಬೋಲ್ಡ್‌ ಲುಕ್‌ನಲ್ಲಿ ಸಮೀರಾ

  • ಸಮೀರಾ ರೆಡ್ಡಿ ಫ್ಯಾಮಿಲಿ ವೆಕೇಷನ್ ಫೊಟೋಸ್ ವೈರಲ್
  • ಕುಟುಂಬದ ಜೊತೆ ಹ್ಯಾಪಿ ಟೈಂ ಎಂಜಾಯ್ ಮಾಡಿದ ವರದನಾಯಕ ನಟಿ
 • Sameera Reddys fans shocked by her current look dplSameera Reddys fans shocked by her current look dpl

  Cine WorldSep 17, 2021, 5:38 PM IST

  ನಟಿ ಸಮೀರಾ ಲುಕ್ ನೋಡಿ ಫ್ಯಾನ್ಸ್ ಶಾಕ್..!

  • ಸೌತ್ ನಟಿ ಸಮೀರಾ ರೆಡ್ಡಿ ಲುಕ್ ನೋಡಿ ಶಾಲ್ ಆದ ಅಭಿಮಾನಿಗಳು
  • ಯಾಕಮ್ಮಾ ಹೇರ್ ಕಲರ್ ಮಾಡಲ್ಲ ಎಂದ ಅಪ್ಪ
 • Sameera Reddy  share some diet and health tips to combat post COVID weaknessSameera Reddy  share some diet and health tips to combat post COVID weakness

  Cine WorldMay 16, 2021, 3:06 PM IST

  ಕೊರೋನಾ ನಂತರದ ವಿಕ್ನೇಸ್‌ ದೂರಮಾಡಲು ಟಿಪ್ಸ್‌ ಕೊಟ್ಟ ನಟಿ ಸಮೀರಾ ರೆಡ್ಡಿ!

  ಸೋಷಿಯಲ್ ಮೀಡಿಯಾದಲ್ಲಿ ನಟ ಸಮೀರಾ ರೆಡ್ಡಿ ಸಖತ್‌ ಆಕ್ಟೀವ್‌ ಆಗಿದ್ದಾರೆ. ದೈನಂದಿನ ಜೀವನ, ಅತ್ತೆ ಜೊತೆ ಅಡುಗೆ ಹಾಗೂ ಮಕ್ಕಳ ಪೋಸ್ಟ್‌ಗಳನ್ನು ಶೇರ್‌ ಮಾಡಿಕೊಳ್ಳುತ್ತಿರುತ್ತಾರೆ ಅವರು. ಇತ್ತೀಚೆಗೆ ಕೊರೋನಾ ಸೊಂಕಿನಿಂದ ಗುಣವಾಗಿದ್ದಾರೆ ನಟಿ. ಅವರು ತಮ್ಮ ಇನ್ಸ್ಟಾ ಸ್ಟೋರಿಯಲ್ಲಿ ಕೋವಿಡ್‌ನಿಂದ ಉಂಟಾಗುವ ವಿಕ್ನೇಸ್‌ ಕಡಿಮೆ ಮಾಡಿಕೊಳ್ಳಲು ಫಾಲೋ ಮಾಡಬೇಕಾದ ಕೆಲವು ಆಹಾರ ಮತ್ತು ಹೆಲ್ತ್‌ ಟಿಪ್ಸ್‌ ಹಂಚಿಕೊಂಡಿದ್ದಾರೆ ಸಮೀರಾ.  

 • Actress Sameera Reddy shares an informative video about Covid19 affecting kids vcsActress Sameera Reddy shares an informative video about Covid19 affecting kids vcs

  Cine WorldApr 23, 2021, 5:00 PM IST

  ಮಕ್ಕಳಿಗೆ ಕೊರೋನಾ ಬಂದ್ರೇನು ಮಾಡಬೇಕು?; ನಟಿ ಸಮೀರಾ ರೆಡ್ಡಿ ಶೇರ್ ಮಾಡಿದ ವಿಡಿಯೋ!

  ನಟಿ ಸಮೀರಾ ರೆಡ್ಡಿ ಕುಟುಂಬ ಕೊರೋನಾ ಸೋಂಕಿಗೆ ತುತ್ತಾಗಿದೆ. ಮನೆಯಲ್ಲಿ ಇಬ್ಬರು ಪುಟ್ಟ ಮಕ್ಕಳು ಇರುವ ಕಾರಣ ವೈದ್ಯರ ಜೊತೆ ಮಾತನಾಡಿ, ಇನ್ನಿತರ ಮಕ್ಕಳಿಗೆ ಸಹಾಯವಾಗುವಂತೆ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. 

 • Cinema Hungama Sameera Reddy Tested Positive For Covid 19 dplCinema Hungama Sameera Reddy Tested Positive For Covid 19 dpl
  Video Icon

  Cine WorldApr 21, 2021, 3:00 PM IST

  ಕಿಚ್ಚನಿಗೆ ಜೋಡಿಯಾಗಿದ್ದ ನಟಿ ಸಮೀರಾಗೆ ಕೊರೋನಾ ಪಾಸಿಟಿವ್

  ವರದನಾಯಕ ಸಿನಿಮಾದಲ್ಲಿ ಕಿಚ್ಚ ಸುದೀಪ್‌ಗೆ ಜೋಡಿಯಾಗಿದ್ದ ಬಹುಭಾಷಾ ನಟು ಸಮೀರಾ ರೆಡ್ಡಿ ಅವರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.

 • Sameera Reddy People went after my white hair asked why cant you cover them up dplSameera Reddy People went after my white hair asked why cant you cover them up dpl

  Cine WorldApr 13, 2021, 11:40 AM IST

  ಬಿಳಿ ಕೂದಲು ಕವರ್ ಮಾಡೋಕಾಗಲ್ವಾ ? ಪ್ರಶ್ನಿಸಿದ ನೆಟ್ಟಿಗರಿಗೆ ನಟಿಯ ಖಡಕ್ ಆನ್ಸರ್

  ಬಿಳಿ ಕೂದಲು ತೋರಿಸಿದ್ದಕ್ಕೆ ತಮಾಷೆ ಮಾಡಿದ ನೆಟ್ಟಿಗರು | ಸಮೀರಾ ಕೊಟ್ರು ಸೂಪರ್ ಆನ್ಸರ್

 • Rana Daggubati love life decoded Sameera Reddy to Bipasha BasuRana Daggubati love life decoded Sameera Reddy to Bipasha Basu

  Cine WorldJan 21, 2021, 3:43 PM IST

  ಬಾಲಿವುಡ್‌ ಹಾಟ್ ಹುಡುಗಿ ಜೊತೆಗೂ ಸಂಬಂಧ: ರಾಣಾ ಲವ್ ಲೈಫ್ ಇದು

  ಟಾಲಿವುಡ್‌ ನಟ ರಾಣಾ ದಗ್ಗುಬಾಟಿ ಹೆಸರು ಸಾಕು ಫ್ಯಾನ್‌ ಹೃದಯ ಬಡಿತ ಹೆಚ್ಚಿಸಲು. ಹ್ಯಾಂಡ್‌ಸಮ್‌, ಟ್ಯಾಲೆಂಟೆಡ್‌ ನಟನ ತನ್ನ ಖಾತೆಯಲ್ಲಿ ಅನೇಕ ಹಿಟ್‌ ಸಿನಿಮಾಗಳನ್ನು ಹೊಂದಿದ್ದಾರೆ. ಪ್ರಸ್ತುತ  ಮಿಹೀಕಾ ಬಜಾಜ್ ಅವರನ್ನು ಮದುವೆಯಾಗಿದ್ದಾರೆ ರಾಣಾ. ಆದರೆ ಮೊದಲು ಅನೇಕ ನಟಿಯೊಂದಿಗೆ ಇವರ ಹೆಸರು ಕೇಳಿಬಂದಿತ್ತು.

 • Bollywood sameera reddy viral video post pregnancyBollywood sameera reddy viral video post pregnancy
  Video Icon

  Cine WorldJul 27, 2020, 5:54 PM IST

  'ವರದನಾಯಕ' ಚಿತ್ರದ ನಟಿ ಸಮೀರಾ ರೆಡ್ಡಿ ಹೇಗಾಗಿದ್ದಾರೆ ಗೊತ್ತಾ?

  ಕಿಚ್ಚ ಸುದಿಪ್‌ ಜೊತೆ ವರದನಾಯಕ ಚಿತ್ರದಲ್ಲಿ ಅಭಿನಯಿಸಿದ ನಟಿ ಸಮೀರಾ ರೆಡ್ಡಿ ಈಗ ನೋಡಲು ತುಂಬಾನೇ ಡಿಫರೆಂಟ್‌ ಆಗಿದ್ದಾರೆ. ಹಾಗಂಥ ಕಾಮೆಂಟ್ ಮಾಡುತ್ತಾ ಕಾಲು ಎಳೆಯುತ್ತಿದ್ದ ನೆಟ್ಟಿಗರಿಗೆ ಖಡತ್‌ ಉತ್ತರ ನೀಡಿದ್ದಾರೆ. ಅದರಲ್ಲೂ ಮಗುವಿಗೆ ಜನ್ಮ ನೀಡಿದ ನಂತರ ದೇಹದಲ್ಲಿ ಆಗುವ ಬದಲಾವಣೆ ಬಗ್ಗೆಯೂ ಹೇಳಿಕೊಂಡಿದ್ದು, ಪಾಸಿಟಿವಿಟಿ ಸ್ಪ್ರೆಡ್ ಮಾಡುತ್ತಿದ್ದಾರೆ.
   

 • Actress Sameera reddy spreading body positivity in social mediaActress Sameera reddy spreading body positivity in social media

  Cine WorldJul 23, 2020, 6:27 PM IST

  ಸೋಶಿಯಲ್‌ ಮೀಡಿಯಾದಲ್ಲಿ ಬಾಡಿ ಪಾಸಿಟಿವಿಟಿ ಹರಡುತ್ತಿರುವ ಸಮೀರಾ ರೆಡ್ಡಿ

  ಸೋಶಿಯಲ್‌ ಮೀಡಿಯಾದಲ್ಲಿ ತುಂಬಾ ಆ್ಯಕ್ಟಿವ್ ಇದ್ದಾರೆ ಬಹು ಬಾ‍ಷಾನಟಿ ಸಮೀರಾ ರೆಡ್ಡಿ. ನಟನೆಯಿಂದ ದೂರ ಉಳಿದು 2 ಮಕ್ಕಳ ಲಾಲನೆ ಪಾಲನೆಯಲ್ಲಿ ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಸಮೀರಾ. ಈ ನಡುವೆ ತಮ್ಮ ಇನ್ಸ್ಟಾಗ್ರಾಮ್‌ ಹಾಗೂ ಫೇಸ್‌ಬುಕ್‌  ಪೋಸ್ಟ್‌ಗಳ ಮೂಲಕ ಸಖತ್‌ ಪಾಸಿಟಿವಿಟಿ ಹರಡುತ್ತಿದ್ದಾರೆ. ಸೋಶಿಯಲ್‌ ಕಂಡೀಷನ್‌ನಿಂದಾಗಿ ಅವಮಾನಕ್ಕೆ ಗುರಿ ಆಗುವ ಭಯದಿಂದ ಹಲವು  ವರ್ಷಗಳ ಕಾಲದಿಂದ ಮೌನವಾಗಿರುವ ಮಹಿಳೆಯರಿಗೆ ದ್ವನಿಯಾಗಿದ್ದಾರೆ ನಟಿ.  

 • Bollywood actress sameera reddy spends quality time with kidsBollywood actress sameera reddy spends quality time with kids
  Video Icon

  Cine WorldMay 18, 2020, 5:13 PM IST

  ವೈರಲ್ ಆಯ್ತು ಸಮೀರಾ ರೆಡ್ಡಿ ವಿತ್ ಕಿಡ್ಸ್‌ ವಿಡಿಯೋ!

  ಬಾಲಿವುಡ್‌ ಚಿತ್ರರಂಗದ ಸಂತೂರ್ ಮಮ್ಮಿ ಸಮೀರಾ ರೆಡ್ಡಿ ಲಾಕ್‌ಡೌನ್‌ನಿಂದಾಗಿ ಮನೆಯಲ್ಲಿ ಇಬ್ಬರು ಮಕ್ಕಳನ್ನು ನಿಭಾಯಿಸುವುದು ಅನಿವಾರ್ಯವಾಗಿದೆ. ಶಾಲೆ ತೆರೆಯುವವರೆಗೂ ಮಗನಿಗೆ ಏನಾದರೂ ಕಲಿಸುತ್ತಲೇ ಇರಬೇಕು ಎಂದು ವಿಭಿನ್ನ ಕೆಲಸಗಳನ್ನು ಹೇಳಿ ಕೊಡುತ್ತಿದ್ದಾರೆ.

 • What Sameera Reddy says about Post-partum depressionWhat Sameera Reddy says about Post-partum depression

  WomanMar 11, 2020, 10:43 AM IST

  ನಟಿ ಸಮೀರಾ ರೆಡ್ಡಿಯನ್ನೂ ಕಾಡಿತ್ತಂತೆ ಈ ಪ್ರಾಬ್ಲಂ

  ಪ್ರೆಗ್ನೆನ್ಸಿ ಮತ್ತು ಬಾಣಂತನದ ಅವಧಿಯಲ್ಲಿ ದೇಹ ಅನೇಕ ಹಾರ್ಮೋನ್‍ಗಳ ಬದಲಾವಣೆಗೊಳಗಾಗುವ ಕಾರಣ ದೇಹದ ತೂಕದಲ್ಲೂ ಏರಿಕೆಯಾಗುತ್ತದೆ. ಆದ್ರೆ ಕೆಲವು ಮಹಿಳೆಯರು ಈ ಬಗ್ಗೆ ಸಿಕ್ಕಾಪಟ್ಟೆ ತಲೆಕೆಡಿಸಿಕೊಳ್ಳುತ್ತಾರೆ. ಈ ಚಿಂತೆ ಅವರನ್ನು ಖಿನ್ನತೆಗೂ ದೂಡಬಹುದು.ಇಂಥ ಅನುಭವಕ್ಕೊಳಗಾದ ನಟಿ ಸಮೀರಾ ರೆಡ್ಡಿ ಈ ಬಗ್ಗೆ ಏನು ಹೇಳಿದ್ದಾರೆ ಗೊತ್ತಾ?

 • Sameera Reddy sets travel goals for new moms hikes Karnataka highest peak Mullayanagiri with her daughterSameera Reddy sets travel goals for new moms hikes Karnataka highest peak Mullayanagiri with her daughter

  EntertainmentOct 1, 2019, 9:49 AM IST

  2 ತಿಂಗಳ ಮಗು ಹೊತ್ತು ಮುಳ್ಳಯ್ಯನಗಿರಿ ಬೆಟ್ಟ ಏರಿದ ನಟಿ ಸಮೀರಾ ರೆಡ್ಡಿ!

  2 ತಿಂಗಳ ಮಗು ಹೊತ್ತು ಮುಳ್ಳಯ್ಯನಗಿರಿ ಬೆಟ್ಟ ಏರಿದ ನಟಿ ಸಮೀರಾ ರೆಡ್ಡಿ| ಕರ್ನಾಟಕದ ಅತಿದೊಡ್ಡ ಗಿರಿಶಿಖರವಾದ ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ

 • Sameera Reddy Breastfeeding Post Comes With A Special Message For New DadsSameera Reddy Breastfeeding Post Comes With A Special Message For New Dads

  ENTERTAINMENTAug 5, 2019, 12:14 AM IST

  ತಾಯಿ ಹಾಲಿನ ಮಹತ್ವ ಸಾರಿ ತಂದೆಯಂದಿರಿಗೆ ಸಮೀರಾ ಕಿವಿಮಾತು

  ಬಹುಭಾಷಾ ತಾರೆ ಸಮೀರಾ ರೆಡ್ಡಿ ಎಲ್ಲ ಗಂಡಂದಿರನ್ನು ಎಚ್ಚರಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ರೆಡ್ಡಿ ತಾಯಿ ಹಾಲಿನ ಮಹತ್ವ ಸಾರಿದ್ದಾರೆ.

 • Sameera Reddy names newborn daughter NyraSameera Reddy names newborn daughter Nyra

  ENTERTAINMENTJul 31, 2019, 3:54 PM IST

  ಇವಳು AYRA ಅಲ್ಲ Nyra; ಸಮೀರಾ ರೆಡ್ಡಿ ಮಗಳು

  ನಟಿ ಸಮೀರಾ ರೆಡ್ಡಿ ಕೆಲ ದಿನಗಳ ಹಿಂದೆ ಮಗಳಿಗೆ ಜನ್ಮ ನೀಡಿದ್ದಾರೆ. ಮನೆಗೆ ಪುಟಾಣಿ ಲಕ್ಷ್ಮೀ ಆಗಮನವಾಗಿದೆ.  ಮಗಳಿಗೆ ನಾಮಕರಣ ಶಾಸ್ತ್ರ ಮಾಡಲಾಗಿದ್ದು ‘ನ್ಯಾರಾ’ ಎಂದು ಹೆಸರಿಟ್ಟಿದ್ದಾರೆ. ಮಗ ಹ್ಯಾನ್ಸ್ ಕೈಯಲ್ಲಿ ಪ್ಲಕಾರ್ಡ್ ಕೊಟ್ಟು NYRA ಎಂದು ಬರೆದಿದ್ದಾರೆ. 

 • Actress Sameera Reddy c section pregnancy journey post on instagramActress Sameera Reddy c section pregnancy journey post on instagram

  ENTERTAINMENTJul 19, 2019, 3:40 PM IST

  ಕಂದ ಬಂದರೆ ಕೆಡವುದು ಅಂದ: ಬಾಣಂತಿ ಸಂಕಷ್ಟ ಕೇಳಿರಿ ಸಮೀರಾ ಬಾಯಿಂದ

  ಕುಟುಂಬಕ್ಕೆ ಹೊಸ ಅತಿಥಿ ಆಗಮನದ ಸಂತಸದಲ್ಲಿರುವ ಬಾಲಿವುಡ್ ನಟಿ ಸಮೀರಾ ರೆಡ್ಡಿ ಹಾಗೂ ಪತಿ ಅಕ್ಷಯ್ ತಮ್ಮ ಪೇರೆಂಟಿಂಗ್ ಜರ್ನಿ ಬಗ್ಗೆ ಮಾತನಾಡುತ್ತಲೇ ಇದ್ದಾರೆ. ಪೋಸ್ಟ್ ಪ್ರೆಗ್ನೆನ್ಸಿ ದೇಹದಲ್ಲಿ ತರೋ ಬದಲಾವಣೆ, ಸೌಂದರ್ಯಕ್ಕೆ ತರೋ ಕುತ್ತಿನ ಬಗ್ಗೆಯೂ ಹೇಳಿ ಫೋಟೋ ಅಪ್ಲೋಡ್ ಮಾಡಿದ್ದಾರೆ ಈಗ.