ನೇಹಾ ಧೂಪಿಯಾ ಮದುವೆಗೂ ಮುನ್ನವೇ ಪ್ರಗ್ನೆಂಟಾ?

Aug 26, 2018, 3:06 PM IST

ನೇಹಾ ಧೂಪಿಯಾ ಪ್ರಗ್ನೆಂಟ್ ಸುದ್ದಿ ಬಾಲಿವುಡ್ ಅಂಗಳದಲ್ಲಿ ಹಲ್ ಚಲ್ ಎಬ್ಬಿಸುತ್ತಿದೆ. ಮದುವೆಯಾಗಿ ಮೂರು ತಿಂಗಳಾಗಿದೆಯಷ್ಟೇ. ಆಗಲೇ ಪ್ರಗ್ನೆಂಟಾ ಎಂದು ಕಾಲೆಳೆದಿದ್ದಾರೆ ನೆಟ್ಟಿಗರು. ಮದುವೆಗೆ ಮುಂಚೆನೇ ಏನಾದ್ರೂ ನಡೆದಿರಬೇಕು ಎಂದು ಗುಲ್ಲೆಬ್ಬಿಸುತ್ತಿದ್ದಾರೆ.