ಅಘೋರಿ ಪಾತ್ರದಲ್ಲಿ ರಾಧಿಕಾ ಕುಮಾರಸ್ವಾಮಿ

Oct 20, 2018, 1:30 PM IST

ಬಹು ದಿನಗಳಿಂದ ಚಿತ್ರೀಕರಣಗೊಳ್ಳುತ್ತಿರುವ ಭೈರಾದೇವಿ ಚಿತ್ರ ಅಘೋರಿಗಳ ಸುತ್ತ ಸಾಗುತ್ತದೆ. ಕನ್ನಡದಲ್ಲಿ ಬರುತ್ತಿರೋ ಪವರ್ ಫುಲ್ ಸಿನಿಮಾ ಇದಾಗಿದ್ದು, ಈ ಸಿನಿಮಾ ನೋಡಿದ ಮೇಲೆ ನಿಬ್ಬೆರಗಾಗೋದು ಗ್ಯಾರಂಟಿ