ಹೃದಯ ವೈಶಾಲ್ಯತೆ ಮೆರೆದ ಪವರ್ ಸ್ಟಾರ್...!

Jan 30, 2019, 1:45 PM IST

ಅಭಿಮಾನಿಗಳನ್ನು ದೇವರೆಂದು ಕರೆಯುತ್ತಿದ್ದರು ಡಾ.ರಾಜ್‌ಕುಮಾರ್. ತಂದೆಯ ಹಾದಿಯಲ್ಲಿಯೇ ಸಾಗುತ್ತಿರುವ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಸಹ ತಮ್ಮ ಹೃದಯ ವೈಶಾಲ್ಯತೆ ತೋರುತ್ತಲೇ ಇರುತ್ತಾರೆ. ಇದೀಗ ಅವರು ಹಸಿದು ಬಂದ ಅಭಿಮಾನಿಗಳಿಗೆ ಊಟ ಹಾಕಿಸಿ ಕಳುಹಿಸಿದ್ದು ಹೀಗೆ...