ಆರತಕ್ಷತೆಗೆ ನವಜೋಡಿ ಆಕಾಶದಿಂದ ಬಂದ್ರು!

Jul 5, 2018, 9:30 PM IST

ಒಂದಿಷ್ಟು  ಜೋಡಿ ಹೊಸ ಪ್ರಯತ್ನ ಎಂದು ವಿಮಾನದಲ್ಲಿ, ಸಮುದ್ರ ತಳದಲ್ಲಿ ಮದುವೆಯಾದ ಸುದ್ದಿಯನ್ನು ಕೇಳಿ ಓದಿ ಆಗಿದೆ. ಆದರೆ ಇದು ಅದೆಲ್ಲದಕ್ಕಿಂತ ವಿಚಿತ್ರ ಆದರೆ ನೋಡಲೇಬೇಕಾದ ಪ್ರಕರಣ...

ಈ ಜೋಡಿ ಮದುವೆಯಾಗಿ ಬಂದಿದ್ದೆ ಆಗಸದಿಂದ. ಹೇಗೆ ಅನ್ನೊದಕ್ಕೆ ಈ ವಿಡಿಯೋ ನೋಡಲೇ ಬೇಕು. ಆಕಾಶದಿಂದಲೇ ಈ ಜೋಡಿ ಧರೆಗೆ ಇಳಿದಿದ್ದಾರೆ. ಹಕ್ಕಿಯೋ, ಪಕ್ಷಿಯೋ, ಹದ್ದೋ, ಗಿಡುಗನೋ ಏನಾದರೂ ಅಂದುಕೊಳ್ಳಿ.. ಈ ಜೋಡಿ ಆಗಮಿಸುವ ನೋಟವೇ ಚೆನ್ನ.. ಹಾಗಾದರೆ ಇನ್ನೇಕೆ ತಡ ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋ ನೋಡಿಕೊಂಡು ಬನ್ನಿ...