ಹಾಟ್ ಲುಕ್ ನಲ್ಲಿ ಕತ್ರಿನಾ ಕೈಫ್

By Suvarna Web DeskFirst Published Nov 27, 2016, 4:04 PM IST
Highlights

ಈ ಸೆಕ್ಸಿ ನಟಿ ಸದ್ಯಕ್ಕೆ ಮಾಲ್ಡೀವ್ಸ್’ನಲ್ಲಿದ್ದಾರೆ. ಹಾಗಂತ ಕೈಟ್ ರಜಾ ದಿನಗಳನ್ನ ಎಂಜಾಯ್‌ ಮಾಡಲು ಹೋಗಿಲ್ಲ. ಬದಲಾಗಿ ಮ್ಯಾಗಜಿನ್‌ ಒಂದರ ಶೂಟಿಂಗ್‌ಗಾಗಿ ಹೋಗಿರೋದು.

ಮುಂಬೈ(ನ.27): ಬಾಲಿವುಡ್‌ ನಟಿ ಕತ್ರಿನಾ ಕೈಫ್‌ ಸಾಮಾಜಿಕ ಜಾಲತಾಣದಲ್ಲಿ ಸದ್ಯಕ್ಕೆ ಟ್ರೆಂಡಿಂಗ್‌ ಆಗಿದ್ದಾರೆ.

ತಮ್ಮ ಫೇಸ್‌ಬುಕ್ ಅಕೌಂಟ್‌ನಲ್ಲಿ ಹಾಟ್‌ ಫೋಟೋವೊಂದನ್ನ ಅಪ್​​​ಲೋಡ್ ಮಾಡಿ ಪಡ್ಡೆಗಳ ನಿದ್ದೆಗೆಡಿಸಿದ್ದಾರೆ.

Latest Videos

ಈ ಸೆಕ್ಸಿ ನಟಿ ಸದ್ಯಕ್ಕೆ ಮಾಲ್ಡೀವ್ಸ್’ನಲ್ಲಿದ್ದಾರೆ. ಹಾಗಂತ ಕೈಟ್ ರಜಾ ದಿನಗಳನ್ನ ಎಂಜಾಯ್‌ ಮಾಡಲು ಹೋಗಿಲ್ಲ. ಬದಲಾಗಿ ಮ್ಯಾಗಜಿನ್‌ ಒಂದರ ಶೂಟಿಂಗ್‌ಗಾಗಿ ಹೋಗಿರೋದು.

ಹಾಟ್‌ ಶೂಟ್‌ನಲ್ಲಿ ಭಾಗವಹಿಸಿರೋ ಕತ್ರಿನಾ, ಈ ಫೋಟೋ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. 33 ವರ್ಷದ ಈ ಕತ್ರಿನಾ ಕೈಫ್ ಬಾಲಿವುಡ್ ಹಾಟೆಸ್ಟ್ ನಟಿಯರಲ್ಲಿ ಒಬ್ಬರು.

click me!