Katrina Kaif
(Search results - 91)Cine WorldJan 28, 2021, 4:17 PM IST
ಪ್ರೀಯತಮನನ್ನು ತಬ್ಬಿ ಮುದ್ದಾಡಿದ ಕತ್ರಿನಾ ಕೈಫ್ ಫೋಟೋ ವೈರಲ್; ಇದು ಸ್ಟಾರ್ ನಟನೇ?
ಕತ್ರಿನಾ ಕೈಫ್ ಡೇಟಿಂಗ್ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆ ಆಗುತ್ತಿದೆ. ಶೇರ್ ಮಾಡಿಕೊಂಡಿರುವ ಸೆಲ್ಫೀಯಲ್ಲಿರೋದು ಇದೇ ನಟ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ....
Cine WorldJan 21, 2021, 4:46 PM IST
ಕತ್ರೀನಾ ಕೈಫ್ ತಂಗಿ ಇಸಾಬೆಲ್ಲಾ ರೊಮ್ಯಾನ್ಸ್: ಫಸ್ಟ್ ಲುಕ್ ಹೀಗಿದೆ
ಬಾಲಿವುಡ್ನ ಕ್ಯೂಟ್ & ಹಾಟ್ ಚೆಲುವೆ ಕತ್ರೀನಾ ಕಯಫ್ ಅಂದ್ರೆ ಯಾರಿಗಿಷ್ಟ ಇಲ್ಲ ಹೇಳಿ. ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟ ಕತ್ರೀತಾ ತಂಗಿ ಕೂಡಾ ಸಿನಿಪ್ರಿಯರನ್ನು ರಂಜಿಸಲಿದ್ದಾರೆ.
Cine WorldJan 14, 2021, 10:13 AM IST
ಕತ್ರೀನಾ ಕೈಫ್ ಜೊತೆ ವಿಜಯ್ ಸೇತುಪತಿ ಹೊಸ ಸಿನಿಮಾ
ಬಾಲಿವುಡ್ ಬೆಡಗಿ ಜೊತೆ ಸೌತ್ ಸ್ಟಾರ್ | ಕತ್ರೀನಾಗೆ ಜೊತೆಯಾಗಲಿದ್ದಾರೆ ವಿಜಯ್ ಸೇತುಪತಿ
Cine WorldDec 18, 2020, 5:51 PM IST
ದೀಪಿಕಾ -ಕತ್ರೀನಾ ಕರೀನಾ ಬಿಪಾಶಾ: ಬಾಲಿವುಡ್ ನಟಿಯರ ಕ್ಯಾಟ್ಫೈಟ್!
ಬಾಲಿವುಡ್ ಸ್ಟಾರ್ಸ್ ನಡುವಿನ ಜಗಳ ವಾದಗಳು ಒಂದು ರೀತಿ ದಿನನಿತ್ಯದ ಮನರಂಜನೆ ಇದ್ದ ಹಾಗೆ. ಅನೇಕ ಬಾರಿ ಬಾಲಿವುಡ್ ನಟಿಯರು ಅನೇಕ ವಿಷಯಗಳ ಬಗ್ಗೆ ಅಸಹ್ಯ ಜಗಳವಾಡಿದ್ದು ವೈರಲ್ ಆಗಿದೆ. ಇವರ ಜಗಳಕ್ಕೆ ಕೆಲವು ಬಾರಿ ಎಕ್ಸ್ ಬಾಯ್ಫ್ರೆಂಡ್ ಕಾರಣವಾದರೆ, ಇನ್ನೂ ಕೆಲವು ಬಾರಿ ಡ್ರೆಸ್ಗಳಂತ ಸಿಲ್ಲಿ ವಿಷಯಕ್ಕೆ ಕಿತ್ತಾಡಿದ ಉದಾರಹಣೆಗಳಿವೆ.
Cine WorldDec 12, 2020, 4:41 PM IST
ಕತ್ರೀನಾ ಕೈಫ್ ಜೊತೆ ಡೇಟಿಂಗ್: ಕೊನೆಗೂ ಬಾಯಿ ಬಿಟ್ಟ ವಿಕ್ಕಿ ಕೌಶಲ್!
ಬಾಲಿವುಡ್ನ ಸ್ಟಾರ್ಗಳಾದ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರ ಡೇಟಿಂಗ್ ವದಂತಿಗಳು ಕಳೆದ ಕೆಲವು ಸಮಯಗಳಿಂದ ಸದ್ದು ಮಾಡುತ್ತಿದೆ. ಈ ಝೊಡಿ ಹಲವು ಸಂಧರ್ಭಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಆದರೆ ಈ ನಟರು ತಮ್ಮ ಸಂಬಂಧದ ಬಗ್ಗೆ ಏನು ಮಾತಾನಾಡದೆ ಮೌನವಾಗಿದ್ದಾರೆ. ಕತ್ರೀನಾ ವಿಕ್ಕಿಯ ಸಿನಿಮಾ ಭೂತ್ ಪಾರ್ಟ್ ಒನ್: ದಿ ಹಾಂಟೆಡ್ ಶಿಪ್ ಸ್ಕ್ರೀನಿಂಗ್ನಲ್ಲಿ ಭಾಗವಹಿಸಿದ್ದರು. ಇದು ಜನರು ಮಾತಾನಾಡಲು ಇನ್ನೊಂದು ಅವಕಾಶ ನೀಡಿದಂತೆ ಆಗಿದೆ.
NewsNov 27, 2020, 5:03 PM IST
ಅಮಿತ್ ಶಾ ಕರೆಗೆ BSY ಶಾಕ್, ಕನ್ನಡಕ್ಕೆ ಕತ್ರಿನಾ ಕೈಫ್?ನ.27ರ ಟಾಪ್ 10 ಸುದ್ದಿ!
ಕೃಷಿ ಕಾಯ್ದೆ ವಿರೋಧಿಸಿ ದೆಹಲಿಯತ್ತ ಪ್ರತಿಭಟನೆಗೆ ತೆರಳುತ್ತಿರುವ ಸಾವಿರಾರು ರೈತರ ಮೇಲೆ ಲಾಠಿ ಚಾರ್ಜ್ ಮಾಡಲಾಗಿದೆ. ಯಡಿಯೂರಪ್ಪನವರ ನಾಗಾಲೋಟಕ್ಕೆ ಹೈಕಮಾಂಡ್ ಬ್ರೇಕ್ ಹಾಕಿದೆ. 3 ಕೊರೋನಾ ಲಸಿಕಾ ಕೇಂದ್ರಗಳಿಗೆ ಪ್ರಧಾನಿ ಮೋದಿ ನಾಳೆ ಬೇಟಿ ನೀಡಲಿದ್ದಾರೆ. ಪೆಟ್ರೋಲ್, ಡೀಸೆಲ್ ಮತ್ತಷ್ಟು ದುಬಾರಿಯಾಗಿದೆ. ಕನ್ನಡಕ್ಕೆ ಬರ್ತಿದ್ದಾರೆ ಕತ್ರಿನಾ ಕೈಫ್, ಅಳಿಯನಿಗೆ AK-47 ಗಿಫ್ಟ್ ಕೊಟ್ಟ ಅತ್ತೆ ಸೇರಿದಂತೆ ನವೆಂಬರ್ 27ರ ಟಾಪ್ 10 ಸುದ್ದಿ ಇಲ್ಲಿವೆ.
SandalwoodNov 27, 2020, 3:53 PM IST
ವಿಕ್ರಾಂತ್ ರೋಣನ ಕೋಟೆಯಿಂದ ಗುಡ್ ನ್ಯೂಸ್; ಕನ್ನಡಕ್ಕೆ ಕತ್ರಿನಾ ಕೈಫ್ ಎಂಟ್ರಿ?
ಹಾಲಿವುಡ್ ರೇಂಜ್ನಲ್ಲಿ ತಯಾರಾಗುತ್ತಿರುವ 'ಫ್ಯಾಂಟಮ್' ಚಿತ್ರ ತಂಡದಿಂದ ಗುಡ್ ನ್ಯೂಸ್ವೊಂದು ಹೊರ ಬಂದಿದೆ. ವಿಕ್ರಾಂತ್ ರೋಣನಾಗಿ ಮಿಂಚುತ್ತಿರುವ ಕಿಚ್ಚ ಸುದೀಪ್ ಜೊತೆ ಬಾಲಿವುಡ್ ಬೆಡಗಿ ಕತ್ರಿನಾ ಕೈಫ್ ಸೊಂಟ ಬಳುಕಿಸಲು ಬರ್ತಿದ್ದಾರೆ ಎಂಬ ಮಾತಿದೆ. ಹೈದರಾಬಾದ್ ಹಾಗೂ ಕೇರಳದ ಪ್ರಮುಖ ಸ್ಥಳಗಳಲ್ಲಿ ಚಿತ್ರೀಕರಣ ನಡೆದಿದೆ. ಲಾಸ್ಟ್ ಶೆಡ್ಯೂಲ್ ಡಿಸೆಂಬರ್ನಲ್ಲಿದೆ. ಬೆಂಗಳೂರಿನಲ್ಲಿ ಹಾಕಲಾಗುವ ಅದ್ಧೂರಿ ಸೆಟ್ನಲ್ಲಿ ಕತ್ರಿನಾ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
Cine WorldNov 26, 2020, 10:22 AM IST
ಸೆಲೆಬ್ರಿಟಿಗಳ್ಯಾಕೆ ಈ ಪರಿ ಮಾಲ್ಡೀವ್ಸ್ಗೆ ಮುಗಿ ಬೀಳ್ತಿದ್ದಾರೆ!
ತಾಪಸಿ ಪನ್ನು, ಕಾಜಲ್ ಅಗರ್ವಾಲ್, ಕತ್ರಿನಾ ಕೈಫ್, ಸಮಂತಾ ಅಕ್ಕಿನೇನಿ, ಶಾನ್ವಿ ಶ್ರೀವಾತ್ಸವ್ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಮಾಲ್ದೀವ್ಸ್ಗೆ ಮುಗಿಬಿದ್ದಿದ್ದಾರೆ. ಏನಿದೆ ಅಲ್ಲಿ ಅಂಥಾ ವಿಶೇಷ?
Cine WorldNov 22, 2020, 5:35 PM IST
ಸೋನಂ ಕಪೂರ್ - ದೀಪಿಕಾ ಪಡುಕೋಣೆ: ಬಾಲಿವುಡ್ ಸುಂದರಿಯರ ವಿತೌಟ್ ಮೇಕಪ್ ಲುಕ್!
ತೆರೆ ಮೇಲೆ ಕಾಣುವ ನಮ್ಮ ನೆಚ್ಚಿನ ನಟಿಯರ ಸೌಂದರ್ಯವನ್ನು ನಾವು ಇಷ್ಷ ಪಡುತ್ತೇವೆ. ಆದರೆ ಅವರು ಮೇಕಪ್ ಇಲ್ಲದೇ ಹೇಗೆ ಕಾಣುತ್ತಾರೆ? ಎನ್ನುವುದು ಎಲ್ಲರಿಗೂ ಇರುವ ಸಹಜ ಕುತೂಹಲ. ಹಾಗೇ ಯಾವುದೇ ಮೇಕಪ್ ಇಲ್ಲದೇ ಸ್ಟಾರ್ಗಳು ಕಾಣಿಸಿಕೊಳ್ಳುವುದೂ ತುಂಬಾ ಅಪರೂಪ. ಬಾಲಿವುಡ್ನ ಬ್ಯೂಟಿಗಳ ಮೇಕಪ್ ಇಲ್ಲದ ಫೋಟೋಗಳು ಇಲ್ಲಿವೆ ನೋಡಿ.
Cine WorldNov 19, 2020, 5:18 PM IST
ಬಾಲಿವುಡ್ನ ಶ್ರೀಮಂತ ತಾರಾಮಣಿಯರು ಯಾರು ಗೊತ್ತಾ?
ಪ್ರಿಯಾಂಕ ಚೋಪ್ರಾ, ದೀಪಿಕಾ ಪಡುಕೋಣೆ, ಅನುಷ್ಕಾ ಶರ್ಮಾ ಮುಂತಾದವರು ಬಾಲಿವುಡ್ನ ಶ್ರೀಮಂತ ತಾರಾಮಣಿಯರು. ಇವರ ಬಳಿ ಏನೆಲ್ಲ ಇದೆ ನೋಡಿ.
Cine WorldNov 13, 2020, 6:15 PM IST
ಆಲಿಯಾ- ಯಶ್, ಕತ್ರೀನಾ ಕೈ - ಅರ್ಜುನ್ : ಬಾಲಿವುಡ್ ಸೆಲೆಬ್ರೆಟಿ ರಾಖಿ ಬ್ರದರ್ಸ್!
ಸ್ವಂತ ಸಹೋದರರನ್ನು ಹೊಂದಿರುವ ಅಥವಾ ಯಾವುದೇ ಸ್ವಂತ ಅಣ್ಣ ತಮ್ಮಂದಿರನ್ನು ಪಡೆಯದೆ ಇರುವ ಹಲವು ಬಾಲಿವುಡ್ ಸೆಲೆಬ್ರೆಟಿಗಳು ಇತರರಿಗೆ ರಾಖಿ ಕಟ್ಟುವ ಅಭ್ಯಾಸವನ್ನು ಹೊಂದಿದ್ದಾರೆ. ಪ್ರತಿ ವರ್ಷ ತಪ್ಪದೇ ಇವರಿಗೆ ರಾಖಿ ಕಟ್ಟುವ ಮೂಲಕ ಭಾತೃತ್ವವನ್ನು ಮೆರೆಯುತ್ತಾರೆ. ಬಾಲಿವುಡ್ನ ಸೆಲೆಬ್ರೆಟಿಗಳ ರಾಖಿ ಬ್ರದರ್ಸ್ ಇವರು.
Cine WorldNov 12, 2020, 6:03 PM IST
ಸಮಂತಾ - ಕತ್ರೀನಾ ಕೈಫ್ : ನಟಿಯರ ಸ್ಯಾರಿ ಲುಕ್ ದೀಪಾವಳಿಗೆ ನಿಮಗಾಗಿ!
ಹಬ್ಬ ಬಂತು ಎಂದರೆ ಟ್ರೆಡಿಷನಲ್ ಡ್ರೆಸ್ಗಳನ್ನು ಧರಿಸಲು ಎಲ್ಲರೂ ಇಷ್ಷಪಡುವುದು ಸಾಮಾನ್ಯ. ಅದರಲ್ಲೂ ಸೀರೆಯಂತೂ ಮಹಿಳೆಯರ ಅಲ್ಟೈಮ್ ಫೇವರೇಟ್ ಔಟ್ಫಿಟ್. ನಿಮ್ಮ ನೆಚ್ಚಿನ ನಟಿಯರ ಸ್ಯಾರಿ ಲುಕ್ ನೋಡಿದರೆ ನೀವು ಈ ದೀಪಾವಳಿಗೆ ನೀವು ಸೀರೆ ಉಡಲು ಬಯಸುವುದು ಗ್ಯಾರಂಟಿ.
Cine WorldOct 15, 2020, 6:24 PM IST
ದುಡಿಯೋಕೆ ಬಾಲಿವುಡ್, ವಾಸಿಸೋಕೆ ಫಾರಿನ್: ಈ ಸೆಲೆಬ್ರಿಟಿಗಳ ದೇಶ ಯಾವ್ದು ಗೊತ್ತಾ?
ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಈ ಹಿಂದಿ ನಟ ನಟಿಯರು ಭಾರತೀಯರೇ ಅಲ್ಲವೆಂದರೆ ನಿಮಗೆ ಅಚ್ಚರಿಯಾದೀತು
Cine WorldOct 5, 2020, 7:47 PM IST
ರಹಸ್ಯವಾಗಿ ಕತ್ರೀನಾ ಮನೆಗೆ ಹೋದ ವಿಕ್ಕಿ ಕ್ಯಾಮೆರಾದಲ್ಲಿ ಸೆರೆ!
ಉರಿ ಫೇಮ್ನ ಬಾಲಿವುಡ್ ನಟ ವಿಕ್ಕಿ ಕೌಶಲ್ ಹಾಗೂ ಕತ್ರೀನಾ ಕೈಫ್ ಅವರ ಆಫೇರ್ ವಿಷಯ ಮಾಧ್ಯಮಗಳಲ್ಲಿ ಹೆಚ್ಚಾಗಿ ವರದಿಯಾಗುತ್ತವೆ. ಅನೇಕ ಇವೆಂಟ್ಗಳಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಆದರೆ, ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಬಹಿರಂಗವಾಗಿ ಇನ್ನೂ ಮಾತನಾಡಿಲ್ಲ. ಇತ್ತೀಚೆಗೆ ವಿಕ್ಕಿ ಕೌಶಲ್ ರಹಸ್ಯವಾಗಿ ಬೆಳ್ಳಂ ಬೆಳಗ್ಗೆಯೇ ನಟಿಯ ಅಪಾರ್ಟ್ಮೆಂಟ್ಗೆ ತೆರಳಿದ್ದರು. ಈ ಸಮಯದಲ್ಲಿ ಛಾಯಾಗ್ರಾಹಕರ ಕ್ಯಾಮೆರಾದಿಂದ ತಪ್ಪಿಸಿಕೊಳ್ಳಲಾಗಲಿಲ್ಲ ವಿಕ್ಕಿಗೆ.
Cine WorldOct 3, 2020, 8:44 PM IST
ಪತ್ರಕರ್ತನೊಬ್ಬ ದೀಪಿಕಾಗೆ ತಪ್ಪಾಗಿ ಕತ್ರೀನಾ ಎಂದಾಗ ಹೀಗಿತ್ತು ರಿಯಾಕ್ಷನ್!
ಬಾಲಿವುಡ್ನ ಸ್ಟಾರ್ ನಟಿಯರಾದ ದೀಪಿಕಾ ಪಡುಕೋಣೆ ಮತ್ತು ಕತ್ರೀನಾ ಕೈಫ್ ನಡುವೆ ಸಂಬಂಧ ಉತ್ತಮವಾಗಿಲ್ಲ. ಇದಕ್ಕೆ ಕಾರಣ ನಟ ರಣಬೀರ್ ಕಪೂರ್ ಎಂಬುದು ಎಲ್ಲರಿಗೂ ತಿಳಿದೇ ಇದೆ. ಈ ಇಬ್ಬರೂ ನಟಿಯರು ಹಿಂದೆ ರಣಬೀರ್ ಜೊತೆ ರಿಲೆಷನ್ಶಿಪ್ನಲ್ಲಿದ್ದರು. ಪ್ರಚಾರ ಕಾರ್ಯಕ್ರಮವೊಂದರಲ್ಲಿ ದೀಪಿಕಾ ಪಡುಕೋಣೆ ಅವರನ್ನು ಕತ್ರಿನಾ ಕೈಫ್ ಎಂದು ಕರೆಯಲಾಗಿತ್ತು. ಅದಕ್ಕೆ ಪದ್ಮಾವತ್ ನಟಿ ಹೇಗೆ ಪ್ರತಿಕ್ರಿಯಿಸಿದರು ಗೊತ್ತಾ?