ಅಮ್ಮನನ್ನು ಬಹಳ ಮಿಸ್ ಮಾಡ್ಕೊಳ್ತಿದ್ದಾರೆ ಜಾಹ್ನವಿ-ಖುಷಿ

Jul 10, 2018, 4:19 PM IST

ತ್ರಿಲೋಕ ಸುಂದರಿ ಶ್ರೀದೇವಿ ಕಣ್ಮರೆಯಾಗಿ ಸಾಕಷ್ಟು ತಿಂಗಳುಗಳೇ ಕಳೆದು ಹೋಗಿವೆ. ಅವರು ಭೌತಿಕವಾಗಿ ಕಾಣೆಯಾಗಿರಬಹುದು ಆದರೆ ನೆನಪು ಮಾತ್ರ ಶಾಶ್ವತ. ಇತ್ತೀಚಿಗೆ ಶ್ರೀದೇವಿ ಮಕ್ಕಳಾದ ಜಾನ್ಹವಿ ಹಾಗೂ ಖುಷಿ ತಿರುಮಲ ದೇವಾಲಯಕ್ಕೆ ಭೇಟಿ ನೀಡಿದ೫ರು. ಅಲ್ಲಿಯೂ ಅಮ್ಮನ ನೆನಪು ಅವರನ್ನು ಕಾಡಿದೆ.