ದಾಸನ 54ನೇ ಸಿನಿಮಾಗೆ ಬರ್ತಿದ್ದಾಳೆ ಬಿಂಕದ ಸಿಂಗಾರಿ!

Feb 19, 2019, 2:34 PM IST

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಗಂಡುಗಲಿ ಮದಕರಿನಾಯಕ’ ಚಿತ್ರಕ್ಕೆ ಮದನಾರಿ ಆಗಿ ಬರುತ್ತಿದ್ದಾಳೆ ಸೌತ್ ಸೂಪರ್ ಸ್ಟಾರಿಣಿ. ಯಾರವಳು ಚೆಲುವೆ ಎನ್ನುವ ಮಾಹಿತಿ ಇಲ್ಲಿದೆ.