ಯಾರಾಗ್ತಾರೆ ಸ್ಯಾಂಡಲ್‌ವುಡ್ ಡಿ ಬಾಸ್?

Dec 1, 2018, 11:51 AM IST

ಸ್ಯಾಂಡಲ್ ವುಡ್ ಗೆ ಹಿರಿಯಣ್ಣನಂತಿದ್ದ ಅಂಬರೀಶ್ ನಮ್ಮನ್ನಗಲಿ  ಸ್ಯಾಂಡಲ್ ವುಡ್ ನಲ್ಲಿ ಡಿ ಬಾಸ್ ಪಟ್ಟಕ್ಕಾಗಿ ಹಣಾಹಣಿ ಶುರುವಾಗಿದೆ. ಕೆಲವರು ಇವರು ನಮ್ಮಣ್ಣ ಅಂದ್ರೆ ಇನ್ನು ಕೆಲವರು ಇವರೇ ನಮ್ಮಣ್ಣ ಎಂದು ಹೇಳುತ್ತಿದ್ದಾರೆ. ಸ್ಟಾರ್ಸ್ ಅಭಿಮಾನಿಗಳು ನಡುವೆ ಫೈಟ್ ಶುರುವಾಗಿದೆ. ಯಾರಾಗ್ತಾರೆ ಡಿ ಬಾಸ್?