ದಿ ವಿಲನ್ ಚಿತ್ರದ ಎಕ್ಸ್‌ಕ್ಲೂಸಿವ್ ಫೋಟೋಗಳು ಇಲ್ಲಿವೆ ನೋಡಿ

Sep 27, 2018, 5:16 PM IST

ದಿ ವಿಲನ್ ಚಿತ್ರ ಬೇರೆ ಬೇರೆ ವಿಚಾರಗಳಿಗೆ ಸದ್ದು ಮಾಡುತ್ತಿದೆ. ರಿಲೀಸ್ ಗೂ ಮುನ್ನವೇ ಹವಾ ಸೃಷ್ಟಿಸಿದೆ. ದಿ ವಿಲನ್ ಚಿತ್ರದ ಎಕ್ಸ್ ಕ್ಲೂಸಿವ್ ಫೋಟೋಗಳು ಸುವರ್ಣ ನ್ಯೂಸ್ ಗೆ ಸಿಕ್ಕಿದೆ. ಆ್ಯಮಿ ಜಾಕ್ಸನ್, ಸುದೀಪ್ ರೊಮ್ಯಾಂಟಿಕ್ ಫೋಟೋಗಳು ಸಕತ್ತಾಗಿವೆ.