ಶೂಟಿಂಗ್ ಬಿಟ್ಟು ಆಲಿಯಾ ವರ್ಕೌಟ್, ಇದೇನಾ ಬ್ಯೂಟಿ ಸೀಕ್ರೆಟ್!

By Web DeskFirst Published Aug 14, 2018, 10:36 PM IST
Highlights

ಶೂಟಿಂಗ್ ನಲ್ಲಿ ಸದಾ ಬ್ಯುಸಿಯಾಗಿರುವ ಬಾಲಿವುಡ್ ಬೆಡಗಿ ಆಲಿಯಾ ಬಟ್ ಸಖತ್ ವರ್ಕೌಟ್ ಮಾಡಿದ್ದಾರೆ. ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ನಡುವಿನ ಸುತ್ತಾಟದ ಸುದ್ದಿ ಬಿಡಿ.. ಇದನ್ನೊಂದು ಚೂರು ಓದಿ..

ಮುಂಬೈ (ಆ.14): ಆಲಿಯಾ ಭಟ್, ರಣಬೀರ್ ಕಪೂರ್ ಡೇಟಿಂಗ್ ಮುಗಿಸಿ ದಾಂಪತ್ಯ ಜೀವನಕ್ಕೆ ಕಾಲಿಡುವ ಸಮಯ ಹತ್ತಿರ ಬಂದಿದ್ದು ಹಳೆ ಸುದ್ದಿ. ಇದೀಗ ಸೋಶಯಲ್ ಮೀಡಿಯಾದಲ್ಲಿ ಆಲಿಯಾ ಭಟ್ ವರ್ಕೌಟ್ ಸಖತ್ ಟ್ರೆಂಡಿಂಗ್.

ಯಾಸ್ಮಿನ್ ಕರಂಚಿವಾಲಾ ಅವರಿಂದ ತರಬೇತಿ ಪಡೆದುಕೊಳ್ಳುತ್ತಿರುವ ಆಲಿಯಾ ಭಟ್ ತಮ್ ಫಿಟ್ ನೆಸ್ ಸಿಕ್ರೇಟ್‌ ಏನು ಎಂಬುದನ್ನು ಈ ವಿಡಿಯೋದ ಮೂಲಕ ಬಹಿರಂಗ ಮಾಡಿದ್ದಾರೆ.

click me!