Search results - 34 Results
 • Kangana Mahesh bhat

  ENTERTAINMENT18, Apr 2019, 11:16 AM IST

  ಕಂಗನಾಗೆ ಚಪ್ಪಲಿ ಎಸೆದ್ರಾ ಮಹೇಶ್ ಭಟ್?

  ಕಂಗನಾ- ಅಲಿಯಾ ವಿವಾದಕ್ಕೆ ಸಿಕ್ತು ಮತ್ತೊಂದು ಟ್ವಿಸ್ಟ್, ವಾರ್ ಶುರು ಮಾಡಿದ್ದು ಕಂಗನಾ ಸಹೋದರಿ ಹಾಗೂ ಅಲಿಯಾ ತಾಯಿ ಬಟ್ ಟಾಪಿಕ್ ಆಫ್ ಕಾನ್ವರ್ಸೇಶನ್ ಆದವರು ಮಾತ್ರ ಅಲಿಯಾ ತಂದೆ ಮಹೇಶ್ ಭಟ್ .

 • Sonakshi Sinha

  Cine World1, Apr 2019, 12:17 PM IST

  ಮದುವೆಯಾಗಲು ಸೋನಾಕ್ಷಿ ಸಿನ್ಹಾ ರೆಡಿ! ಸೂಕ್ತ ವರವಿದ್ದರೆ ತಿಳಿಸಿ!

  ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಮದುವೆಯಾಗುವ ಆಸೆಯನ್ನು ಬಿಚ್ಚಿಟ್ಟಿದ್ದಾರೆ. ಯಾರನ್ನು ಮದುವೆಯಾಗಲಿದ್ದಾರೆ ಗೊತ್ತಾ? 

 • Ranbir Kapoor and Alia Bhatt

  News28, Mar 2019, 8:41 PM IST

  ಆಲಿಯಾ-ರಣಬೀರ್ ಸೆಕ್ಸ್ ಬಗ್ಗೆ ಸಾಕಷ್ಟು ಮಾತಾಡ್ತಾರೆ,  ಈ ಬಗ್ಗೆ ಯಾಕಿಲ್ಲ!

  ಬಾಲಿವುಡ್ ತಾರೆ ಕಂಗನಾ ರಣಾವತ್ ಇನ್ನಿಬ್ಬರು ಬಾಲಿವುಡ್ ತಾರೆಗಳ ಮೇಲೆ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.

 • deepika padukone janhvi kapoor alia bhatt

  Cine World26, Mar 2019, 4:17 PM IST

  ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಟ್ರೋಲ್ ಆಗುವ ಸೆಲಬ್ರಿಟಿಗಳಿವರು

  ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಗಳು ಹೆಚ್ಚಾಗುತ್ತಿದೆ. ಸೆಲಬ್ರಿಟಿಗಳು ಎನಿಸಿಕೊಂಡವರನ್ನು ಟ್ರೋಲ್ ಮಾಡಲು ಕಾಯುತ್ತಿರುತ್ತಾರೆ. ಒಂದು ಸಣ್ಣ ವಿಷಯ ಸಿಕ್ಕರೆ ಸಾಕು ಅದನ್ನು ಹಿಡಿದುಕೊಂಡು ಟ್ರೋಲ್ ಮಾಡಿ ಬಿಡುತ್ತಾರೆ.  ಬಾಲಿವುಡ್ ನಲ್ಲಿ ಹೆಚ್ಚು ಟ್ರೋಲ್ ಆಗುವ ಸೆಲಬ್ರಿಟಿಗಳು ಯಾರ್ಯಾರು ಇಲ್ಲಿದೆ ನೋಡಿ.

 • Filmfare Award

  Cine World24, Mar 2019, 4:40 PM IST

  ಫಿಲ್ಮ್‌ಫೇರ್ ಅವಾರ್ಡ್‌ 2019: ಯಾರ್ಯಾರಿಗೆ ಯಾವ್ಯಾವ ಪ್ರಶಸ್ತಿ?

  ಬಿ-ಟೌನ್ ನ ಹಾಟ್ ಕಪಲ್ ಅಲಿಯಾ ಭಟ್ ಹಾಗೂ ರಣಬೀರ್ ಕಪೂರ್ 64 ನೇ  ಫಿಲ್ಮ್ ಫೇರ್ ಅವಾರ್ಡ್ 2019 ರಲ್ಲಿ ಉತ್ತಮ ನಟಿ, ನಟ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ರಾಝಿ ಸಿನಿಮಾದ ಮೇಘನಾ ಗುಲ್ಜಾರ್ ಪಾತ್ರಕ್ಕಾಗಿ ಅಲಿಯಾ ಭಟ್ ಉತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ.

 • Alia Bhatt

  ENTERTAINMENT20, Mar 2019, 11:03 AM IST

  ಆಪ್ತ ಸಿಬ್ಬಂದಿಗೆ ಮನೆ ಖರೀದಿಸಲು 50 ಲಕ್ಷ ಕೊಟ್ಟ ಅಲಿಯಾ!

  ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಸ್ವಂತ ಮನೆ ಹೊಂದಬೇಕೆಂಬ ಆಸೆ ಹೊಂದಿದ್ದ ಕಾರು ಚಾಲಕ ಹಾಗೂ ಸಿಬ್ಬಂದಿ| ಆಸೆ ಪೂರೈಸಲು ತಲಾ 25 ಲಕ್ಷ ನೀಡಿದ ಅಲಿಯಾ ಭಟ್

 • ranbir alia

  Cine World11, Mar 2019, 10:01 AM IST

  ಏಪ್ರಿಲ್‌ನಲ್ಲಿ ಹಸೆಮಣೆ ಏರಲಿದ್ದಾರಾ ಅಲಿಯಾ- ರಣಬೀರ್ ಕಪೂರ್?

  ರಣಬೀರ್ ಕಪೂರ್- ಅಲಿಯಾ ಪ್ರೀತಿಗೆ ಎರಡೂ ಮನೆಯವರು ಒಪ್ಪಿಗೆ ನೀಡಿದ್ದು ಮದುವೆಗೆ ಮುಹೂರ್ತ ಹುಡುಕುತ್ತಿದ್ದಾರೆ ಎನ್ನಲಾಗಿದೆ. ಏಪ್ರಿಲ್ ನಲ್ಲಿ ಮದುವೆ ಡೇಟ್ ಫಿಕ್ಸ್ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಸದ್ಯದಲ್ಲೇ ಇಬ್ಬರೂ ಹಸೆಮಣೆ ಏರುವುದು ಖಚಿತವಾಗಿದೆ ಎನ್ನಲಾಗುತ್ತಿದೆ. 

 • Kangana-Alia

  Cine World11, Feb 2019, 7:49 PM IST

  ಅಲಿಯಾ, ಕರಣ್ ಜೋಹರ್ ಕೈಗೊಂಬೆನಾ? ಏನಿದು ಕಂಗನಾ ವರಾತ?

  ಬಾಲಿವುಡ್ ಕ್ವೀನ್ ಕಂಗನಾ ರಾಣಾವತ್ ಹಾಗೂ ಅಲಿಯಾ ಭಟ್ ನಡುವಿನ ವಾಕ್ ಸಮರ ಮುಂದುವರೆದಿದೆ. 'ಮಣಿಕರ್ಣಿಕಾ' ಚಿತ್ರಕ್ಕೆ ಅಲಿಯಾ ಭಟ್ ನಂತಹ ಸೆಲಬ್ರಿಟಿಗಳು ಬೆಂಬಲ ನೀಡುತ್ತಿಲ್ಲ ಎಂದು ಕಂಗನಾ ಆರೋಪಿಸಿದ್ರು.

 • Kangana Ranaut

  Cine World8, Feb 2019, 11:53 AM IST

  ಕಂಗನಾ ಕ್ಷಮೆ ಕೇಳ್ತಾರಂತೆ ಆಲಿಯಾ ಭಟ್!

  'ದಿ ಕ್ವೀನ್ ಆಫ್ ಜಾನ್ಸಿ' ಚಿತ್ರದ ಗದ್ದಲದಲ್ಲಿರುವ ಮಣಿಕರ್ಣಿಕಾ ನಟಿ ಕಂಗನಾ ರಣಾವತ್ ಮಾಡಿದ ಆರೋಪಕ್ಕೆ ಅಲಿಯಾ ಭಟ್ ಕ್ಷಮೆ ಕೇಳಲು ಮುಂದಾಗಿದ್ದಾರೆ.

 • Asian sexiest women 2018

  Cine World6, Dec 2018, 1:05 PM IST

  ಭಾರತದ ಸೆಕ್ಸಿಯೆಸ್ಟ್ ನಟಿಯರಿವರು!

  ಬ್ಲಾಕ್ ಬಸ್ಟರ್ ನಟಿ ದೀಪಿಕಾ ಪಡುಕೋಣೆ ಭಾರತದ ಸೆಕ್ಸಿಯೆಸ್ಟ್ ಮಹಿಳೆ ಎಂಬ ಖ್ಯಾತಿಗೆ ಆಯ್ಕೆಯಾಗಿದ್ದಾರೆ. 32 ವರ್ಷವಾದರೂ ಬ್ಯೂಟಿ ಮೇನ್ಟೈನ್ ಮಾಡಿ ಟಾಪ್ ಲಿಸ್ಟ್‌ನಲ್ಲಿ ಇದ್ದಾರೆ ಎಂದರೆ ಅಚ್ಚರಿಯೇ! ಕಳೆದ ವರ್ಷ ಟಾಪ್‌ನಲ್ಲಿದ್ದ ಪ್ರಿಯಾಂಕಾ ಜೋಪ್ರಾ ಈ ವರ್ಷ 2ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ. ಇನ್ನುಳಿದ ಸ್ಥಾನ ಯಾವ ನಟಿಯರಿದ್ದಾರೆ ಇಲ್ಲಿದೆ ನೋಡಿ.....

 • Ranbir-Alia 1

  Cine World17, Nov 2018, 6:51 PM IST

  ಗರ್ಲ್‌ಫ್ರೆಂಡ್‌ಗಿಂತ ಮೊಬೈಲೇ ಹೆಚ್ಚಾಯ್ತಾ ? ಅಲಿಯಾ ಅತ್ತರೂ ಕೇರ್ ಮಾಡದ ರಣವೀರ್!

   ಬಬ್ಲಿ ಗರ್ಲ್ ಅಲಿಯಾ ಭಟ್ ಯಾವಾಗಲೂ ನಗುತ್ತಲೇ ಇರುತ್ತಾರೆ. ತಾವು ಖುಷಿಯಾಗಿರುತ್ತಾ ಜೊಎಗಿರುವವರನ್ನು ಖುಷಿಯಾಗಿಡುತ್ತಾರೆ. ಆದರೆ ಅದ್ಯಾಕೋ ಏನೋ ಬೇಸರದಲ್ಲಿದ್ದಾರೆ ಅಲಿಯಾ. ರಣಬೀರ್ ಜೊತೆ ಏನಾದ್ರೂ ಮನಸ್ತಾಪ ನಡೆಯಿತಾ? ಅಲಿಯಾ ಬೇಸರಕ್ಕೆ ರಣಬೀರ್ ಕಾರಣಾನಾ? ಹೀಗೊಂದು ಅನುಮಾನ ಹುಟ್ಟು ಹಾಕಿದೆ. 

 • Deepika Padukone -Alia Bhatt

  Cine World28, Sep 2018, 4:34 PM IST

  ಈ ಶೋನಲ್ಲಿ ತಮ್ಮ ಬಾಯ್‌ಫ್ರೆಂಡ್ ಬಗ್ಗೆ ಮಾತನಾಡಲಿದ್ದಾರೆ ದೀಪಿಕಾ-ಆಲಿಯಾ!

  ಮತ್ತೆ ಕಾಫಿ ವಿತ್ ಕರಣ್ ಆರಂಭವಾಗಲಿದೆ. ತಮ್ಮ  ಟ್ವಿಟರ್ ಖಾತೆಯಲ್ಲಿ ಅಧಿಕೃತಗೊಳಿಸಿದ್ದಾರೆ ಕರಣ್ ಜೋಹರ್. ಮೊದಲ ಎಪಿಸೋಡ್‌ನಲ್ಲಿ ಗೆಸ್ಟ್‌ಗಳು ಯಾರು ಗೊತ್ತಾ? 

 • Cine World30, Aug 2018, 3:41 PM IST

  ಈ ಮೂವರ ಜೊತೆ ಕೆಲಸ ಮಾಡಲು ಬಿಗ್ ಬಿಗೆ ಭಯವಂತೆ!

  ನನಗೆ ಈಗಿನವರ ಜೊತೆ ಕೆಲಸ ಮಾಡಲು ಭಯ. ಈಗಿನ ಯುವ ನಟ-ನಟಿಯರು ತುಂಬಾ ಬ್ರಿಲಿಯಂಟ್. ನಮ್ಮನ್ನು ನಾವು ಅಪ್ ಡೇಟ್ ಮಾಡಿಕೊಳ್ಳಲು ಸಾಕಷ್ಟು ಸಮಯ ಬೇಕಾಗುತ್ತದೆ. ಈಗಿನವರು ಬೇಗ ಅಪ್ ಡೇಟ್ ಆಗಿರುತ್ತಾರೆ. ಆತ್ಮವಿಶ್ವಾಸದಿಂದ ಸೆಟ್ ಗೆ ಬರುತ್ತಾರೆ ಎನ್ನುತ್ತಾರೆ ಬಿಗ್ ಬಿ. 

 • Cine World27, Aug 2018, 4:49 PM IST

  ಅಲಿಯಾ: ಬಲ್ಲಿರಾ ಈ ಚೆಲುವೆಯಾ?

  ಮುಗ್ದ ಮುಖ, ಅದಕ್ಕೊಪ್ಪುವ ನಗು, ಅದ್ಭುತ ನಟನೆ, ಕ್ಯೂಟ್ ಕ್ಯೂಟ್ ಡಿಂಪಲ್ ... ಇವೆಲ್ಲಾ ಅಲಿಯಾ ಭಟ್‌ಗೆ ಒಪ್ಪುವ ಮಾತುಗಳು. ರಣಬೀರ್ ಜೊತೆ ಡೇಟಿಂಗ್ ಮಾಡುತ್ತಾ ಬಾಲಿವುಡ್‌ನ ಟಾಕ್ ಆಫ್ ದ ಟೌನ್ ಆಗಿದ್ದಾರೆ. ಇತ್ತೀಚಿನ ರಾಝಿ ಸಿನಿಮಾ ಸಖತ್ ಸದ್ದು ಮಾಡಿತ್ತು. ಇವರ ಸಾಮಾನ್ಯ ಜ್ಞಾನದ ಬಗ್ಗೆ ಜೋಕ್‌ಗಳು ಕೇಳಿ ಬರ್ತಾ ಇರುತ್ತೆ.  ಇವರ ಬಗ್ಗೆ ಇನ್ನಷ್ಟು ಮಾಹಿತಿಗಳು ಇಲ್ಲಿವೆ ನೋಡಿ. 

 • Alia Bhatt

  Cine World27, Aug 2018, 3:08 PM IST

  2 ವರ್ಷದ ಪುಟ್ಟ ತಮ್ಮನಿಗೆ ರಾಖಿ ಕಟ್ಟಿದ ಅಲಿಯಾ ಭಟ್ !

  ರಕ್ಷಾ ಬಂಧನವನ್ನು ಸಿನಿಮಾ ತಾರೆಯರು ಸಡಗರ, ಸಂಭ್ರಮದಿಂದ ಆಚರಿಸಿದರು. ಬ್ರಹ್ಮಸೂತ್ರ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ನಟಿ ಅಲಿಯಾ ಭಟ್ 2 ವರ್ಷದ ಪುಟ್ಟ ತಮ್ಮನಿಗೆ ರಾಖಿ ಕಟ್ಟಿ ಸಂಭ್ರಮಿಸಿದರು.