ತಮನ್ನಾಗೆ ಒಲಿದು ಬಂತು ಕಂಕಣ ಭಾಗ್ಯ; ಯಾರು ಆ ಲಕ್ಕಿ ಬಾಯ್?

Jul 27, 2018, 3:43 PM IST

ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಇದ್ದಕ್ಕಿದ್ದಂತೆ ಸದ್ದು ಮಾಡುತ್ತಿದೆ ತಮನ್ನಾ ಭಾಟಿಯಾ ಮದುವೆ ಸುದ್ದಿ. ತಮನ್ನಾಗೆ ವಯಸ್ಸು ಮೂವತ್ತಾಗ್ತಾ ಬಂದ್ರೂ ಯಾಕೆ ಮದುವೆಯಾಗ್ತಾ ಇಲ್ಲ ಅನ್ನೋ ಸುದ್ದಿ ಎಲ್ಲಿ ಹೋದರೂ ಕೇಳಿ ಬರ್ತಾ ಇತ್ತು. ಈಗ ಮದುವೆ ಸುದ್ದಿ ಹೊರ ಬಿದ್ದಿದೆ. ಮದುವೆಯಾಗುವ ಹುಡುಗ ಯಾರು?