500 ರುಪಾಯಿಗೆ ಒದ್ದಾಡಿದ್ದರು ಅರ್ಜುನ್ ರೆಡ್ಡಿ ವಿಜಯ್ !

Feb 7, 2019, 3:18 PM IST

500 ರುಪಾಯಿಗೂ ಒದ್ದಾಡಿದ್ದ ನಟ ಅರ್ಜುನ್ ರೆಡ್ಡಿ ಖ್ಯಾತಿಯ ವಿಜಯ್ ದೇವರಕೊಂಡ ಇಂದು ಅತ್ಯಂತ ಶ್ರೀಮಂತ ವ್ಯಕ್ತಿಗಳ ಸಾಲಿನಲ್ಲಿದ್ದಾರೆ.  ಅವರ ಸಕ್ಸಸ್ ಸ್ಟೋರಿ ಇಲ್ಲಿದೆ.