* 15 ಅಕ್ಟೋಬರ್ 2021 ಶುಕ್ರವಾರದ ಭವಿಷ್ಯ
* ಮಿಥುನ ರಾಶಿಯವರು ಆರೋಗ್ಯದ ಕಡೆ ಗಮನವಿರಲಿ
* ಇನ್ನುಳಿದ ರಾಶಿಗಳು ಹೇಗಿವೆ? ಇಲ್ಲಿದೆ ಇಂದಿನ ರಾಶಿ ಫಲ
ಮೇಷ(Aries): ಕಾರ್ಯ ಸಾಧನೆಯದಿನ, ಕೆಲಸದಲ್ಲಿ ಉನ್ನತಿ, ಮಾನ್ಯತೆ ಸಿಗಲಿದೆ, ತಾಯಿಯ ಆರೋಗ್ಯದಲ್ಲಿ ಚೇತರಿಕೆ, ಸುಬ್ರಹ್ಮಣ್ಯ ಸ್ವಾಮಿ ಪ್ರಾರ್ಥನೆ ಮಾಡಿ
ವೃಷಭ(Taurus): ಮಾನಸಿಕ ಸಮಾಧಾನ, ಸಹಕಾರ, ಸಹೋದರಿಯರಿಂದ ಅನುಕೂಲ, ಅಮ್ಮನವರ ಪ್ರಾರ್ಥನೆ ಮಾಡಿ
undefined
ಮಿಥುನ(Gemini): ಆರೋಗ್ಯದ ಕಡೆ ಗಮನವಿರಲಿ, ಆರ್ಥಿಕ ಪ್ರಗತಿ, ಸಂಸಾರದಲ್ಲಿ ಸಂತೋಷಸೂರ್ಯ ಪ್ರಾರ್ಥನೆ ಮಾಡಿ
ಕಟಕ(Cancer): ಮಾನಸಿಕ-ದೈಹಿಕ ಸಮಾಧಾನ, ಕಾರ್ಯ ಸಾಧನೆ, ಹಣ ಸಹಾಯ, ಕೃಷ್ಣ ಪ್ರಾರ್ಥನೆ ಮಾಡಿ
ಸಿಂಹ(Leo): ಆರೋಗ್ಯದ ಕಡೆ ಗಮನಕೊಡಿ, ಶತ್ರುಗಳ ಭಯ ಕಾಡಲಿದೆ, ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ಶಿವನ ಆರಾಧನೆ ಮಾಡಿ
ಕನ್ಯಾ(Virgo): ಆತಂಕ ಬೇಡ, ಅಂಜಿಕೆ ಇರಲಿದೆ, ಭಯದ ವಾತಾವರಣ ಮೂಡಲಿದೆ, ಮಿಶ್ರಫಲ, ನವಗ್ರಹ ಸ್ತೋತ್ರ ಪಠಿಸಿ
ತುಲಾ(Libra):ಹಣದ ವಿಚಾರವಾಗಿ ಜಾಗ್ರತೆ ಬೇಕು, ಅನುಕೂಲವೂ ಇದೆ, ಮಿಶ್ರಫಲ, ಪಿತೃದೇವತೆಗಳ ಪ್ರಾರ್ಥನೆ ಮಾಡಿ
ವೃಶ್ಚಿಕ(Scorpio): ಗುರುಬಲದಿಂದ ಶುಭಕಾಲ, ಹಿರಿಯರಿಂದ ಅನುಕೂಲ, ಸಮಾಧಾನದ ದಿನ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ
ರಾಶಿ ಚಕ್ರಗಳಲ್ಲಿ ಅಡಗಿರೋ ರಹಸ್ಯ ಗೊತ್ತೇ..? ನಿಮ್ಮದ್ಯಾವ ರಾಶಿ?
ಧನುಸ್ಸು(Sagittarius): ಸ್ವಂತ ಬುದ್ಧಿಯಿಂದ ಮಾಡಿದ ಎಲ್ಲಾ ಕಾರ್ಯಗಳಲ್ಲೂ ಯಶ ಕಾಣಲಿದ್ದೀರಿ. ನಿಮ್ಮ ಪಾಡಿಗೆ ನೀವು ಇದ್ದು ಬಿಡುವುದು ಒಳಿತು.
ಮಕರ(Capricorn): ಹಣಕಾಸಿನ ತೊಂದರೆ ಉಂಟಾಗಲಿದೆ. ಉದ್ಯೋಗದಲ್ಲಿ ಪ್ರಗತಿ. ಸಂಸಾರದಲ್ಲಿ ಇರುವ ಗೊಂದಲಗಳು ನಿವಾರಣೆಯಾಗಲಿವೆ.
ಕುಂಭ(Aquarius): ಬಾಯಿ ಚಪಲಕ್ಕಾಗಿ ಮತ್ತೊಬ್ಬರ ಮೇಲೆ ಆರೋಪ ಮಾಡುವುದು ಸರಿಯಲ್ಲ. ಹಿಡಿದ ಕೆಲಸವನ್ನು ಶ್ರದ್ಧೆಯಿಂದ ಮಾಡಿ ಮುಗಿಸಿ
ಮೀನ(Pisces): ನಿಮ್ಮ ಸುತ್ತಲೂ ಇರುವ ಸ್ವಾರ್ಥಿಗಳ ಬಗ್ಗೆ ಎಚ್ಚರ ಇರಲಿ. ಸ್ವಲ್ಪ ಮೈ ಮರೆತರೂ ಅಪಾಯ ಎದುರಾಗುವ ಸಾಧ್ಯತೆ ಇದೆ.