* 02 ನವೆಂಬರ್ 2021 ಮಂಗಳವಾರದ ಭವಿಷ್ಯ
* ಮಿಥುನ ರಾಶಿಯವರಿಗೆ ಆರೋಗ್ಯದಲ್ಲಿ ಏರುಪೇರು
* ಇನ್ನುಳಿದ ರಾಶಿಗಳು ಹೇಗಿವೆ? ಇಲ್ಲಿದೆ ಇಂದಿನ ರಾಶಿ ಫಲ
ಮೇಷ(Aries): ಕುಟುಂಬದಲ್ಲಿ ಸೌಖ್ಯ, ಕೆಲಸಕ್ಕೆ ಮಾನ್ಯತೆ ಸಿಗಲಿದೆ, ಅಜೀರ್ಣತೆ ಕಾಡಲಿದೆ, ಈಶ್ವರ ಪ್ರಾರ್ಥನೆ ಮಾಡಿ
ವೃಷಭ(Taurus):ಆರೋಗ್ಯ ವೃದ್ಧಿ, ನೆಮ್ಮದಿಯ ದಿನವಾಗಿರಲಿದೆ, ಶಿವ-ಶಕ್ತಿಯರ ಪ್ರಾರ್ಥನೆ ಮಾಡಿ
undefined
ಮಿಥುನ(Gemini): ಆರೋಗ್ಯದಲ್ಲಿ ಏರುಪೇರು, ಭಯದ ವಾತಾವರಣ, ಸಂಗಾತಿಯಿಂದ ಭಿನ್ನಾಭಿಪ್ರಾಯ, ನವಗ್ರಹಪೀಡಾಪರಿಹಾರ ಸ್ತೋತ್ರ ಪಠಿಸಿ
ಕಟಕ(Cancer): ಸ್ತ್ರೀಯರಿಗೆ ಶುಭದಿನ, ಅನುಕೂಲದ ದಿನವಾಗಿರಲಿದೆ, ಶಿವನಿಗೆ ರುದ್ರಾಭಿಷೇಕ ಮಾಡಿ
ಸಿಂಹ(Leo): ಕೆಲಸದಲ್ಲಿ ಎಚ್ಚರಿಕೆ ಇರಲಿ, ನಷ್ಟ ಸಂಭವ, ಸುಬ್ರಹ್ಮಣ್ಯ ಪ್ರಾರ್ಥನೆಯಿಂದ ಅನುಕೂಲ
ಕನ್ಯಾ(Virgo): ದಾಂಪತ್ಯದಲ್ಲಿ ಅನ್ಯೋನ್ಯತೆ ಬೇಕು, ಮಾತಿನಲ್ಲಿ ಹಿಡಿತವಿರಲಿ, ವ್ಯಾಪಾರಿಗಳಿಗೆ ನಷ್ಟ ಸಂಭವ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ
ತುಲಾ(Libra): ಹಣದ ವಿಚಾರವಾಗಿ ಜಾಗ್ರತೆ ಬೇಕು, ಅನುಕೂಲವೂ ಇದೆ, ಮಿಶ್ರಫಲ, ಪಿತೃದೇವತೆಗಳ ಪ್ರಾರ್ಥನೆ ಮಾಡಿ
ಅಲ್ಪಾಯುಷಿ ಮಾರ್ಕಂಡೇಯ ಚಿರಂಜೀವಿ ಆದುದು ಹೇಗೆ?
ವೃಶ್ಚಿಕ(Scorpio): ಗುರುಬಲದಿಂದ ಕಾರ್ಯ ಸಿದ್ಧಿ, ಭಾಗ್ಯೋದಯವಾಗಲಿದೆ, ಈಶ್ವರನಿಗೆ ಬಿಲ್ವಪತ್ರೆ ಸಮರ್ಪಿಸಿ
ಧನುಸ್ಸು(Sagittarius): ಮಿತ್ರರಿಂದ ಅನುಕೂಲ, ತಾಯಿ ಬಂಧುಗಳಿಂದ ಅನುಕೂಲ, ಮಾತಿನಿಂದ ಕಲಹ, ಅಮ್ಮನವರಿಗೆ ತುಪ್ಪದ ದೀಪ ಹಚ್ಚಿ
ಮಕರ(Capricorn):ದಾಂಪತ್ಯದಲ್ಲಿ ಎಚ್ಚರಿಕೆ ಇರಲಿ, ಮನೋಬಲ ಬೇಕು, ಶಿವಶಕ್ತಿಯರ ಪ್ರಾರ್ಥನೆ ಮಾಡಿ
ಕುಂಭ(Aquarius): ರೋಗ ಉಲ್ಬಣವಾಗಲಿದೆ, ಸ್ತ್ರೀಯರು ಎಚ್ಚರವಾಗಿರಿ, ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಸಾಧ್ಯತೆ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ
ಮೀನ(Pisces): ಉತ್ಸಾಹ ಶಕ್ತಿ ಕುಂಠಿತವಾಗಲಿದೆ, ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ನಾಗ ಪ್ರಾರ್ಥನೆಯಿಂದ ಶುಭಫಲ